ಬಜರಂಗದಳದ ಮುಖಂಡ ರಘು ಸಾರ್ವಜನಿಕರ ಭಾಷಣದಲ್ಲಿ ಶಾಸಕ ತನ್ವೀರ್ ಸೇಠ್ ಗೆ ಜೀವ ಬೆದರಿಕೆ ಆರೋಪ ಕಾನೂನು ಕ್ರಮಕ್ಕೆ ಆಗ್ರಹ

ನಂದಿನಿ ಮೈಸೂರು ಮೈಸೂರು ನಗರ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ನೀರ್ ಸೇಠ್ ರವರು ಟಿಪ್ಪು ಪ್ರತಿಮೆಯ ಸ್ಥಾಪನೆ ಬಗ್ಗೆ ನೀಡಿದ…

ಮೈಸೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮಹಾದೇವಸ್ವಾಮಿ ನೇಮಕ

ನಂದಿನಿ ಮೈಸೂರು ಮೈಸೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮಹಾದೇವಸ್ವಾಮಿ ನೇಮಕ ಮಾಡಲಾಗಿದ್ದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಆದೇಶ…

ಎಟಿಎಂಇ ಇಂಜಿನಿಯರಿಂಗ್ ಕಾಲೇಜಿಗೆ NAAC ವತಿಯಿಂದ A+ ಮಾನ್ಯತೆ:ಅರುಣ್ ಕುಮಾರ್

ನಂದಿನಿ ಮೈಸೂರು ಎಟಿಎಂಇ ಇಂಜಿನಿಯರಿಂಗ್ ಕಾಲೇಜಿಗೆ NAAC ವತಿಯಿಂದ A+ ಮಾನ್ಯತೆ ದೊರೆತಿದೆ ಎಂದು ಎಟಿಎಂಇ ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್…

“ಟಿಪ್ಪು ಸುಲ್ತಾನರ ನಿಜ ಕನಸುಗಳು” ಪುಸ್ತಕವನ್ನ ಅಡ್ಡಂಡ ಕಾರ್ಯಪ್ಪ ತಿರುಚಿ ಬರೆದು ಧರ್ಮಗಳ ನಡುವೆ ವಿಷದ ಬೀಜ ಬಿತ್ತಿದ್ದಾರೆ : ಸೈಯದ್ ಇಕ್ಬಾಲ್

ನಂದಿನಿ ‌ಮೈಸೂರು ಮೈಸೂರು ರಂಗಾಯಣದ ನಿರ್ದೇಶಕ ಅಡಂಡ ಕಾರ್ಯಪ್ಪ ಟಿಪ್ಪು ಸುಲ್ತಾನರ ನಿಜ ಕನಸುಗಳು ಎಂಬ’ ಪುಸ್ತಕ ಬಿಡುಗಡೆ ಮಾಡಿದ್ದಲ್ಲದೇ ನಾಟಕ…

ಯಾರಿಗಾದರೂ” ಮಗು ” ಬೇಕೇ ಕಾನೂನು ಬದ್ಧವಾಗಿ ದತ್ತು ನೀಡುತ್ತಿದೆ “ಶ್ರೀ ಛಾಯಾದೇವಿ ವಿಶೇಷ ದತ್ತು ಕೇಂದ್ರ”

ನಂದಿನಿ ಮೈಸೂರು ಮಗು ಅನ್ನೋ ಪದ ಕೇಳಿದರೇ ಸಾಕು ನಮಗೆ ಅರಿವೇ ಇಲ್ಲದೇ ನಮ್ಮ ಮುಖದಲ್ಲಿ ಒಂದು ನಗು ಮೂಡುತ್ತದೆ.ಮಕ್ಕಳಿಲ್ಲದ ದಂಪತಿಗಳಿಗೆ…

ನಿಯೋಜಿತ ದೇವಾಂಗ ಕುಟುಂಬಗಳ ಪೂರ್ವಭಾವಿ ಸಭೆ

ನಂದಿನಿ ಮೈಸೂರು ನಿಯೋಜಿತ ದೇವಾಂಗ ಕುಟುಂಬಗಳ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು. ಮೈಸೂರಿನ ಅರವಿಂದ ಆಸ್ಪತ್ರೆ ಬಳಿ ಇರುವ ಸುಮುಖ ಫಂಕ್ಷನ್ ಹಾಲ್…

ಕನಕದಾಸರ ಪ್ರತಿಮೆ ಅನಾವರಣಗೊಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

ನಂದಿನಿ ಮೈಸೂರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೆಳಗನ ಹಳ್ಳಿಯಲ್ಲಿ ಸಂತ ಶ್ರೇಷ್ಠ ಕನಕದಾಸರ ಪ್ರತಿಮೆ ಅನಾವರಣಗೊಂಡಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ…

ಪ್ರಿಯಾಂಕ ಖರ್ಗೆಯನ್ನು ಗುಂಡಿಟ್ಟುಕೊಲ್ಲುತ್ತೇವೆ ಎಂದ ಮಣಿಕಂಠ ರಾಥೋಡ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

ನಂದಿನಿ ಮೈಸೂರು ಬಿಜೆಪಿ ಕಾರ್ಯಕರ್ತ ಮಣಿಕಂಠ ರಾಥೋಡ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ. ಪ್ರಿಯಾಂಕ ಖರ್ಗೆಯನ್ನು ಗುಂಡಿಟ್ಟುಕೊಲ್ಲುತ್ತೇವೆ ಹೇಳಿಕೆ ಖಂಡಿಸಿ ಪ್ರತಿಭಟನೆ.…

ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪುವಿನ 100 ಅಡಿ ಎತ್ತರದ ಪ್ರತಿಮೆ‌ ನಿರ್ಮಾಣ:ಶಾಸಕ ತನ್ವೀರ್ ಸೇಠ್

*ನಂದಿನಿ ಮೈಸೂರು* ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪುವಿನ 100 ಅಡಿ ಎತ್ತರದ ಪ್ರತಿಮೆ‌ ನಿರ್ಮಾಣ:ಶಾಸಕ ತನ್ವೀರ್ ಸೇಠ್ ಮುಸ್ಲಿಂ ಸಮುದಾಯದ ಅಸ್ಮಿತೆ…

ದ.ರಾ ಬೇಂದ್ರೆ ಪ್ರಶಸ್ತಿಗೆ ಭಾಜನರಾದ ಯುವ ಪತ್ರಕರ್ತ ನಿತೀನ್

ನಂದಿನಿ ಮೈಸೂರು ಮೈಸೂರು ಕನ್ನಡ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ದ.ರಾ ಬೇಂದ್ರೆ…