ಸುತ್ತೂರು ಗ್ರಾಮಕ್ಕೆ ಬಂದಿಳಿದ ಜೀವ ಜ್ಯೋತಿ ಆಂಬುಲೆನ್ಸ್, ಸುತ್ತೂರು ಶ್ರೀಗಳಿಂದ ಚಾಲನೆ
ನಂದಿನಿ ಮನುಪ್ರಸಾದ್ ನಾಯಕ್ ರೋಗಿಗಳ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಜೀವ ಉಳಿಸಲು ಮುಂದಾಗುವ ಅತ್ಯಂತ ಅಮೂಲ್ಯವಾದದ್ದು ಅಂದ್ರೆ ಅದು ಆ್ಯಂಬುಲೆನ್ಸ್. ನಂಜನಗೂಡು ತಾಲೂಕು ಸುತ್ತೂರು ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಜೊತೆಗೆ ಖಾಸಗಿ ಕ್ಲಿನಿಕ್ ಗಳು ಕಾರ್ಯನಿರ್ವಹಿಸುತ್ತಿದ್ದು ತುರ್ತು ಸಂದರ್ಭದಲ್ಲಿ ಇಲ್ಲಿ ಆಂಬುಲೆನ್ಸ್ ಸೌಲಭ್ಯ…