ಎಚ್ ಡಿ ಕೋಟೆಯಲ್ಲಿ ಹುಲಿ ದಾಳಿಗೆ ಆರು ಕುರಿಗಳ ಸಾವು , ಐದು ಕುರಿಗಳ ಸ್ಥಿತಿ ಚಿಂತಾಜನಕ

ಎಚ್.ಡಿ.ಕೋಟೆ:10 ಫೆಬ್ರವರಿ 2022 ನಂದಿನಿ ಮೈಸೂರು ಎಚ್ ಡಿ ಕೋಟೆಯಲ್ಲಿ ಹುಲಿ ದಾಳಿಗೆ ಆರು ಕುರಿಗಳ ಸಾವನ್ನಪ್ಪಿದರೇ , ಐದು ಕುರಿಗಳ…

ಸಂವಿಧಾನ ಶಿಲ್ಪಿಗೆ ಅಪಮಾನ ಮಲ್ಲಿಕಾರ್ಜುನ್‍ಗೌಡ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಪ್ರತಿಭಟನೆ

ಹೆಗ್ಗಡದೇವನಕೋಟೆ:9 ಫೆಬ್ರವರಿ 2022  ಡಾ.ಬಿ.ಆರ್.ಅಂಬೇಡ್ಕರ್ ರವರ ಫೋಟೋವನ್ನು ತೆರವು ಮಾಡುವಂತೆ ಹೇಳುವ ಮೂಲಕ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ ಜಿಲ್ಲಾ ನ್ಯಾಯದೀಶರಾದ…

ಕೊರೊನಾಗೆ ಬಲಿಯಾಗಿದ್ದ ಗೆಳಯ, ಅನಾಥಳಾಗಿದ್ದ ಪತ್ನಿಗೆ ಬಾಳು ಕೊಟ್ಟ ಸ್ನೇಹಿತ

ಚಾಮರಾಜನಗರ: 7 ಫೆಬ್ರವರಿ 2022 ನಂದಿನಿ ಮೈಸೂರು ಗೆಳೆತನಕ್ಕಿಂತ ಮಿಗಿಲಾದ ಸಂಬಂಧ ಮತ್ತೊಂದಿಲ್ಲ ಅಂತಾರೆ. ಅದಕ್ಕೊಂದು ಉದಾಹರಣೆ ಚಾಮರಾಜನಗರದಲ್ಲಿ ನಡೆದ ಒಂದು…

ಹೋಟೆಲ್‌ನಲ್ಲಿ ತಿಂಡಿ ಆರ್ಡರ್‌ ಮಾಡಿದ್ದ ವಿದ್ಯಾರ್ಥಿಗೆ ಹೃದಯಾಘಾತ ಘಟನೆಯ ಕೊನೆ ಕ್ಷಣದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮೈಸೂರು: 7 ಫೆಬ್ರವರಿ 2022 ನಂದಿನಿ ಮೈಸೂರು ಹೋಟೆಲ್‌ನಲ್ಲಿ ತಿಂಡಿ ಆರ್ಡರ್‌ ಮಾಡಿದ್ದ ವಿದ್ಯಾರ್ಥಿಯೊಬ್ಬ ಅಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹುಣಸೂರು ಪಟ್ಟಣದಲ್ಲಿ…

ಅಂಗಾಂಗ ದಾನ‌ ಮಾಡಿ ಐವರ ಜೀವ ಉಳಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ೪೩ ವರ್ಷದ ರಘು

ಮೈಸೂರು:7 ಫೆಬ್ರವರಿ 2022 ನಂದಿನಿ ಮೈಸೂರು ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ೪೩ ವರ್ಷದ  ರಘು ಅವರ ಅಂಗಾಂಗ ದಾನದಿಂದ ಐದು…

ಸುಪ್ರೀಂಕೋರ್ಟಿನ ಮುಖ್ಯನ್ಯಾಯಾಧೀಶರು ಮಧ್ಯಪ್ರವೇಶ ಮಾಡಲಿ – ಡಾ. ಬಿಜೆ.ವಿಜಯ್ ಕುಮಾರ್

ಮೈಸೂರು:7 ಫೆಬ್ರವರಿ 2022 ನಂದಿನಿ ಮೈಸೂರು ರಾಯಚೂರು ಜಿಲ್ಲಾ ನ್ಯಾಯಾಧೀಶರು ಗಣರಾಜ್ಯೋತ್ಸವ ದಿನದಂದು ಡಾ.ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ…

ಫೆ.7 ರಂದು ಮೈಸೂರು ಬಂದ್

ಮೈಸೂರು:3 ಫೆಬ್ರವರಿ 2022 ನಂದಿನಿ ಮೈಸೂರು ಡಾ.ಬಿ ಆರ್ ಅಂಬೇಡ್ಕರ್‌ ಮತ್ತು ಸಂವಿಧಾನಕ್ಕೆ ಅಪಚಾರ ಮಾಡಿರುವ ರಾಯಚೂರು ಜಿಲ್ಲಾ ಸತ್ರ ನ್ಯಾಯಾಧೀಶನ…

ಕಾರು ಟ್ರಕ್ ಡಿಕ್ಕಿ ಸಾವನ್ನಪ್ಪಿದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು

ಮೈಸೂರು:2 ಫೆಬ್ರವರಿ 2022 ನಂದಿನಿ ಮೈಸೂರು ಕಾರು ಟ್ರಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಇಂಜಿನಿಯರಿಂಗ್ ವಿಧ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಬಿಳಿಕೆರೆಯಲ್ಲಿ…

ತಹಶೀಲ್ದಾರ್ ಡಾ.ಪ್ರದೀಪ್ ಹಿರೇಮಠ ಮೇಲೆ ಹಲ್ಲೆ ಖಂಡಿಸಿ ಸರ್ಕಾರಿ ನೌಕರರಿಂದ ಡಿಸಿ ಗೆ ಮನವಿ

ಮೈಸೂರು:29 ಜನವರಿ 2022 ನಂದಿನಿ ಮೈಸೂರು ಬೀದರ್‌ ಜಿಲ್ಲೆಯ ಹುಮ್ಮಾಬಾದ್ ತಾಲ್ಲೂಕಿನ ತಹಶೀಲ್ದಾರ್ ರವರ ಮೇಲೆ ಹಲ್ಲೆ ನಡೆಸಿರುವ ದಲಿತ ಸಂಘರ್ಷ…

ಮರದ ಕೊಂಬೆ ಬಿದ್ದು ತಲೆ ಬುರುಡೆ ಮತ್ತು ಮೆದುಳಿಗೆ ತೀವ್ರ ಪೆಟ್ಟು ಚಿಕಿತ್ಸೆಗೆ ಬೇಕಿದೆ ನಿಮ್ಮ ಸಹಾಯ ಹಸ್ತ

  ನಂದಿನಿ ಮೈಸೂರು ಮರದ ಕೊಂಬೆ ಬಿದ್ದು ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ಗೋಕುಲಂನಲ್ಲಿ ನಡೆದಿದೆ. ಶ್ರವಣ ಬೆಳಗೊಳದ…