ಹೆಗ್ಗಡದೇವನಕೋಟೆ:9 ಫೆಬ್ರವರಿ 2022
ಡಾ.ಬಿ.ಆರ್.ಅಂಬೇಡ್ಕರ್ ರವರ ಫೋಟೋವನ್ನು ತೆರವು ಮಾಡುವಂತೆ ಹೇಳುವ ಮೂಲಕ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ ಜಿಲ್ಲಾ ನ್ಯಾಯದೀಶರಾದ ಮಲ್ಲಿಕಾರ್ಜುನ್‍ಗೌಡ ಅವರನ್ನು ಸೇವೆಯಿಂದ ವಜಗೊಳಿಸುವಂತೆ ಪ್ರತಿಭಟನೆ ನಡೆಸಿದರು.
ಹೆಗ್ಗಡದೇವನಕೋಟೆ ಪಟ್ಟಣದ ತಾಲ್ಲೂಕು ಆಡಳಿತ ಕಛೇರಿಯ ಮುಂದೆ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ರವರ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ನ್ಯಾಯಾಧೀಶ ಹುದ್ದೆಯಿಂದ ಶೀಘ್ರವೇ ಕೆಳಗಿಳಿಸಿ ಕಾನೂನು ರೀತಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ನ್ಯಾಯದೀಶರಾದ ಮಲ್ಲಿಕಾರ್ಜುನ್ ಗೌಡ ರವರ ವಿರುದ್ಧ ಷೋಷಣೆಗಳನ್ನು ಕೂಗುತ್ತಾ. ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಜಯ್ ಕೆ ಬೆಳತೂರು ಜೊತೆ ನಂದಿನಿ ಮೈಸೂರು