ನಂದಿನಿ ಮೈಸೂರು
ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಇಂದು ಮಾನ್ಯ ಶ್ರೀ ತನ್ವೀರ್ ಸೇಠ್ ರವರಿಗೆ “ತಂದೆಯ ಹಾದಿಯಲ್ಲಿ ಬೆಳಗಿದ ಸಾಧನೆಗಳ ಸರದಾರ” ಎಂದು ಬಿರುದು ನೀಡುವ ಮೂಲಕ ಅಧ್ಯಕ್ಷರಾದ ರಘುರಾಜೇ ಅರಸ್ ರವರಿಂದ ಅಭಿನಂದಿಸಲಾಯಿತು
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಜಿ ಎನ್ ಮಂಜುನಾಥ್ , ಎಸಿಸಿ ಮಾಜಿ ಸದಸ್ಯರಾದ ಕೈಸರ ಅಹ್ಮದ್ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶೌಕ ತ್ ಪ್ರಚಾರ ಸಮಿತಿಯ ನಗರ ಉಪಾಧ್ಯಕ್ಷರುಗಳಾದ ಪದ್ಮನಾಭನ್ ಜೆ, ಲತಾ ರಂಗನಾಥ್, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಕುಮಾರ್, ಕ್ಷೇತ್ರ ಅಧ್ಯಕ್ಷರಾದ ಜಾಫ್ರುಲ್ಲಾ, ಜಗದೀಶ್ , ನಗರ ಕಾರ್ಯದರ್ಶಿಗಳಾದ ಉಮೇಶ್, ಮಹೇಂದ್ರ, ಚೆಲುವರಾಜ್, ಚಂದ್ರಶೇಖರ್ ಇನ್ನು ಮುಂತಾದವರು ಭಾಗವಹಿಸಿದ್ದರು