278 Views
ಮೈಸೂರು:14 ಏಪ್ರಿಲ್ 2022
ನಂದಿನಿ ಮೈಸೂರು
ಹೊನ್ನು ಸಿರಿ ಸಹಕಾರ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ 131ನೇ ಜಯಂತಿಿ ಆಚರಿಸಲಾಯಿತು.
ಮೈಸೂರಿನ ಹೊಸ ಡಿಸಿ ಕಚೇರಿ ಎದುರು ಹೊನ್ನು ಸಿರಿ ಸಹಕಾರ ಸಂಘದ ಸದಸ್ಯರು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಎಚ್ ಎನ್ ಮಹದೇವಪ್ರಸಾದ್, ಡಾ.ಎಸ್ ಜಯಕುಮಾರ್, ಚಂದ್ರಶೇಖರ ಮೂರ್ತಿ, ಮಂಜುನಾಥ, ಮಾದಯ್ಯ, ಭಾಗ್ಯಮ್ಮ ಚೆಲುವರಾಜು, ಚಂದ್ರು ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.