ಏಪ್ರೀಲ್ 17 ಭಾನುವಾರದಂದು ನಡೆಯಲಿರುವ 30 ಜೊತೆ ಕಾಟ ಕುಸ್ತಿ ಪೋಸ್ಟರ್ ಬಿಡುಗಡೆ

ಮೈಸೂರು:13 ಏಪ್ರಿಲ್ 2022

ನಂದಿನಿ ಮೈಸೂರು

ಪೈಲ್ವಾನ್ ಇತಿಹಾಸ್ ಗ್ರೂಪ್,ಮೈಸೂರು ಭಾರತೀಯ ಸೇನೆ ಕುಸ್ತಿ ಸಂಘ,ಮೈಸೂರು ಜಿಲ್ಲಾ ಕುಸ್ತಿ ಸಂಘ,ಗರಡಿ ಟ್ರಸ್ಟ್ ವತಿಯಿಂದ ಏಪ್ರೀಲ್ 17 ಭಾನುವಾರದಂದು ನಡೆಯಲಿರುವ 30 ಜೊತೆ ಕಾಟ ಕುಸ್ತಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಅಧ್ಯಕ್ಷರಾದ ಇಟ್ಟಿಗೆಗೂಡು ಚಂದ್ರಶೇಖರ್ ಕೆಜಿ ಕೊಪ್ಪಲು ಮಂಜುನಾಥ ತರಬೇತುದಾರರಾದ ಶ್ರೀನಿವಾಸ್ ಗೌಡ್ರು ಪಡುವಾರಹಳ್ಳಿ ಪೈಲ್ವಾನ್ಚ
ಚಂದ್ರುರವರು ಆರ್ ಕೆ ರವಿ ರವರು ವೆಂಕಟೇಶ ಗಿರೀಶ್ ರವರು ಪೋಸ್ಟರ್ ಬಿಡುಗಡೆಗೊಳಿಸಿ ಕುಸ್ತಿ ಕಲೆಯನ್ನು ಪ್ರೋತ್ಸಾಹಿಸಿ ದೇಶಿ ಕ್ರೀಡೆಯನ್ನು ಉಳಿಸಿಿ ಎಂದು ಮನವಿ ಮಾಡಿದರು.

 

 

Leave a Reply

Your email address will not be published. Required fields are marked *