ನಂದಿನಿ ಮೈಸೂರು
ಬಿಜೆಪಿ ನಗರ ಘಟಕದ ಅದ್ಯಕ್ಷರು ಹಾಗೂ ಹುಡಾ ಅದ್ಯಕ್ಷರೂ ಮತ್ತು ಹುಣಸೂರು ನಗರಸಭಾ ಸದಸ್ಯರೂ ಆದ ಶ್ರೀಯುತ ಗಣೇಶ್ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ನಿಮಗಿರಲಿ, ನಿಮಗೆ ಮತ್ತಷ್ಟು ಅಧಿಕಾರ ಸಿಗಲಿ, ಜನಸೇವೆ ಮಾಡುವ ಸೌಭಾಗ್ಯ ದೊರಕಲಿ ಎಂದು ಪ್ರಾರ್ಥಿಸುತ್ತೇವೆ.
ಹುಟ್ಟು ಹಬ್ಬದ ಶುಭ ಕೋರುವವರು
ಗಣೇಶ್ ಕುಮಾರಸ್ವಾಮಿ ಸೇವಾ ಬಳಗ ಹುಣಸೂರು.