ನಂದಿನಿ ಮೈಸೂರು
ಚಾಮುಂಡಿಪುರಂ ಬಸವ ಬಳಗದ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಆಯೋಜಿಸಿದ್ದ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್, ಮುಡಾ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್, ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್, ಬಿ.ವಿ.ಮಂಜುನಾಥ್, ಪಾಲಿಕೆ ಮಾಜಿ ಸದಸ್ಯರಾದ ಪ್ರದೀಪ್ ಕುಮಾರ್ , ಅಮರ್ ರಾಜೇ ಅರಸ್, ಬಸವ ಬಳಗದ ಸದಸ್ಯರಾದ ಸಂದೀಪ್ ಚಂದ್ರಶೇಖರ್, ಯೋಗೇಶ್, ವೀರಗಾಸೆ ಅಂಬಳೆ ಶಿವಣ್ಣ, ಮಲ್ಲಪ್ಪ, ಸೋಮೇಶ್, ಶಿವಣ್ಣ , ಧರ್ಮೇಂದ್ರ, ಮಂಜುನಾಥ್, ಬಸವರಾಜ, ಶೇಖರ್, ರುದ್ರಸ್ವಾಮಿ, ದೇವೇಂದ್ರ ಸ್ವಾಮಿ, ಲಲಿತಾಂಬ, ಮಂಜುಳಾ, ಮಹದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.