ಚಿನ್ನದ ಪದಕ ಗೆದ್ದು, ಒಲಿಂಪಿಕ್ಸ್​ನಲ್ಲಿ ಇತಿಹಾಸ ಬರೆದ ನೀರಜ್ ಚೋಪ್ರಾ

ಟೋಕಿಯೋ: ಕೋಟ್ಯಾಂತರ ಭಾರತೀಯರ ಪ್ರಾರ್ಥನೆಯಂತೆ ಪ್ರಸಕ್ತ ಆವೃತ್ತಿಯ ಟೋಕಿಯೋ ಒಲಂಪಿಕ್ಸ್ ಟೂರ್ನಿಯಲ್ಲಿ ಭಾರತದ ಚಿನ್ನದ ಪದಕದ ಕನಸು ಕಡೆಗೂ ನನಸಾಗಿದೆ. ಜಾವೆಲಿನ್…