ಅನುಕಂಪದ ಬದಲಿಗೆ ಅವಕಾಶ ನೀಡಿ: ಮಣಿಕಾಂತ್

ಸರಗೂರು:19 ಜನವರಿ 2022 ವಿಶೇಷಚೇತನರಿಗೆ ಅನುಕಂಪ ತೋರುವ ಬದಲು ಅವಕಾಶ ನೀಡಿ ಎಂದು ಉದಯವಾಣಿ ಪತ್ರಿಕೆಯ ಮ್ಯಾಗಜಿನ್ ಎಡಿಟರ್ ಮಣಿಕಾಂತ್ ಅವರು…

ಗಣರಾಜ್ಯೋತ್ಸವ ಪೆರೇಡ್ ನಲ್ಲಿ ನಾರಾಯಣಗುರು ರವರ ಸ್ತಬ್ಧಚಿತ್ರ ತಿರಸ್ಕಾರ ಅಂಚೆ ಪತ್ರ ಚಳುವಳಿ

ಮೈಸೂರು:18 ಜನವರಿ 2022 ನಂದಿನಿ ಮೈಸೂರು ಗಣರಾಜ್ಯೋತ್ಸವ ಪೆರೇಡ್ ನಲ್ಲಿ ನಾರಾಯಣಗುರು ರವರ ಸ್ತಬ್ಧಚಿತ್ರ ತಿರಸ್ಕಾರ ದೇಶದ ಜನತೆಗೆ ಮಾಡಿದ ದ್ರೋಹ…

ಪ್ರತಿ ವಾರ್ಡ್ನಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಬಟ್ಟೆ ಬದಲಾಯಿಸುವ ಕೊಠಡಿ ಅಗತ್ಯವಿದೆ:ರಾಜು

ಮೈಸೂರು:18 ಜನವರಿ 2022 ನಂದಿನಿ ಮೈಸೂರು ಮೈಸೂರು ಮಹಾನಗರ ಪಾಲಿಕೆಯಲ್ಲಿ ಮಹಿಳಾ ಪೌರಕಾರ್ಮಿಕರಲ್ಲಿ ಹೆಚ್ಚು ಕಾರ್ಯ ನಿರ್ವಹಿಸುತ್ತಿದ್ದು.ದೂರದಿಂದ ಆಗಮಿಸುವ ಮಹಿಳೆಯರಿಗೆ ಕೆಲಸದ ವೇಳೆ…

ಜ.೨೦ರಿಂದ ಅತ್ಯಾಧುನಿಕ ಡಿಆರ್ ಎಂ ಡಯಾಗ್ನಿಸ್ಟಿಕ್ ಸೆಂಟರ್ ಸೇವೆಗೆ ಲಭ್ಯ:ಡಾ.ಮಂಜುನಾಥ್

ಮೈಸೂರು:18 ಜನವರಿ 2022 ನಂದಿನಿ ಮೈಸೂರು ಮೈಸೂರಿನ ಗೋಕುಲಂನ ಕೆಆರ್‌ಎಸ್ ರಸ್ತೆಯಲ್ಲಿರುವ ಅತ್ಯಾಧುನಿಕ ಹಾಗೂ ವಿಶ್ವ ದರ್ಜೆಯ ಸೇವೆ ನೀಡುವ ಡಿಆರ್‌ಎಂ…

ಸಾಧನೆಯ ಗುರು ಮಾನವತೆಯ ಮೇರು ಪರ್ವತ ಬಾಲಗಂಗಾಧರನಾಥ ಸ್ವಾಮೀಜಿಗಳು – ಎಂ ಕೆ ಸೋಮಶೇಖರ್

ಮೈಸೂರು:18 ಜನವರಿ 2022 ನಂದಿನಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಭಕ್ತವೃಂದ ಹಾಗೂ ಕೃಷ್ಣರಾಜ ಯುವ ಬಳಗದ ವತಿಯಿಂದ ಕುವೆಂಪು ನಗರದಲ್ಲಿರುವ ಆದಿಚುಂಚನಗಿರಿ…

ಅಸ್ವಸ್ಥಗೊಂಡು ಜಮೀನಿನಲ್ಲಿ ಬಿದ್ದ ಕಾಡಾನೆ

ನಂಜನಗೂಡು:18 ಜನವರಿ 2022 ನಂದಿನಿ ಮೈಸೂರು ವಯಸ್ಸಾದ ಕಾಡಾನೆಯೊಂದು ಜಮೀನಿನಲ್ಲಿ ಅಸ್ವಸ್ಥವಾಗಿ ಬಿದ್ದಿತ್ತು.ಜನರು ಕಾಡಾನೆಗೆ ಆಹಾರ ನೀಡುತ್ತಿದ್ರೂ.ಆದ್ರೇ ಕಾಡಾನೆ ಮಾತ್ರ ನೆಲದಿಂದ…

ಕಳಲೆ ಗ್ರಾಮದ ಕಾಲುವೆ ಮೇಲೆ ಮಹಿಳೆ ಶವ ಪತ್ತೆ ಅತ್ಯಾಚಾರಗೈದು ಕೊಲೆ ಮಾಡಿರುವ ಆರೋಪ

ನಂಜನಗೂಡು:18 ಜನವರಿ 2022 ನಂದಿನಿ ಮೈಸೂರು ನಂಜನಗೂಡು ತಾಲೂಕು ಕಳಲೆ ಗ್ರಾಮದ ಕಾಲುವೆ ಏರಿ ರಸ್ತೆ ಮೇಲೆ ಮಹಿಳೆ ಶವ ಪತ್ತೆಯಾಗಿದ್ದು…

“ನಾವು ಸಾಮೂಹಿಕ ಆತ್ಮಹತ್ಯೆ ಮಾಡ್ಕೋತ್ತೀವಿ” ಹಾಡಿ ಜನರ ಗೋಳು ಕೇಳೋರ್ಯಾರು ?

ಎಚ್ ಡಿ ಕೋಟೆ :17 ಜನವರಿ 2022 ನಂದಿನಿ ಮೈಸೂರು ಇದ್ದ ಹಾಡಿಯಿಂದ ಮತ್ತೊಂದು ಹಾಡಿಗೆ ಕಳಿಸಿದ್ರು.ಎಲ್ಲಾ ಸೌಲಭ್ಯ ಕೊಡ್ತೀವಿ ಅಂತ…

ಸಂವಿಧಾನ ವಿರೋಧಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ವಿಧೇಯಕವನ್ನು ವಾಪಾಸು ಪಡೆಯಲು ಸರ್ಕಾರಕ್ಕೆ ಒತ್ತಾಯ

ಮೈಸೂರು:17 ಜನವರಿ 2022 ನಂದಿನಿ ಮೈಸೂರು ಮತಾಂಧ ಹಾಗೂ ಜಾತಿವಾದಿಗಳ ಪುಂಡಾಟಿಕೆಗೆ ಅವಕಾಶ ಮಾಡಿಕೊಡುವ, ವಂಚಕ ಜಾತಿಪದ್ದತಿಯನ್ನು ಮುಂದುವರೆಸಲಿರುವ ಸಂವಿಧಾನ ವಿರೋಧಿ…

ಹುಣಸೂರು ಕ್ರೈಂ ಪೊಲೀಸರ ಮಿಂಚಿನ ಕಾರ್ಯಾಚರಣೆ ದರೋಡೆ , ಬೈಕ್ & ದನ ಕಳ್ಳರ ಬಂಧಿಸುವಲ್ಲಿ ಯಶಸ್ವಿ

ಹುಣಸೂರು:17 ಜನವರಿ 2022 ನಂದಿನಿ ಮೈಸೂರು ಹುಣಸೂರು ಪಟ್ಟಣ ಪೊಲೀಸ್ ಠಾಣೆಯ ಕ್ರೈಂ ಪೊಲೀಸರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ದರೋಡೆ…