ಪಿರಿಯಾಪಟ್ಟಣ:22 ಆಗಸ್ಟ್ 2022 ಸತೀಶ್ ಆರಾಧ್ಯ/ನಂದಿನಿ ಮೈಸೂರು ಪಾರಸ್ ಪೃಥ್ವಿ ಜ್ಯುವೆಲ್ಸ್ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಚಿಣ್ಣರಿಗೆ ಶ್ರೀಕೃಷ್ಣ ಛದ್ಮವೇಷ…
Category: ಮೈಸೂರು
ಸುಧಾಮೂರ್ತಿ ಅಭಿಮಾನಿ ಸೇವಾ ಬಳಗದ ವತಿಯಿಂದ ಸುಧಾಮೂರ್ತಿ ಹುಟ್ಟುಹಬ್ಬ, ಮಕ್ಕಳಿಗೆ ಊಟದ ವ್ಯವಸ್ಥೆ
ನಂದಿನಿ ಮೈಸೂರು ಸುಧಾಮೂರ್ತಿ ಅಭಿಮಾನಿ ಸೇವಾ ಬಳಗದ ವತಿಯಿಂದ ಸುಧಾಮೂರ್ತಿ ರವರ ಹುಟ್ಟುಹಬ್ಬ ಮತ್ತು ದಿ.ಚಿಕ್ಕವೆಂಕಟಯ್ಯ ಹಾಗೂ ತಿಮ್ಮಮ್ಮರವರ ಸ್ಮರಣಾರ್ಥ ಸ್ನೇಹಾಲಯ…
ಸದಸ್ಯರಿಗೆ ಗುರುತಿನ ಚೀಟಿ, ಈ ಶ್ರಮ್ ಕಾರ್ಡ್ ವಿತರಣೆ
ಪಿರಿಯಾಪಟ್ಟಣ:22 ಆಗಸ್ಟ್ 2022 ಸತೀಶ್ ಆರಾಧ್ಯ/ ನಂದಿನಿ ಮೈಸೂರು ದೇಶದಲ್ಲಿನ ಕಾರ್ಮಿಕರ ದುಸ್ಥಿತಿ ಬದಲಾಗಬೇಕಾದರೆ ಸಂವಿಧಾನದಲ್ಲಿ ಕಾರ್ಮಿಕ ವಿಧೇಯಕಗಳ ತಿದ್ದುಪಡಿ ಅಗತ್ಯವಿದೆ…
ಗ್ರಾಹಕರ ಜೊತೆ ವಾರ್ಷಿಕೋತ್ಸವ ಆಚರಿಸಿಕೊಂಡ ಪ್ಯಾಲೇಸ್ ಸ್ಕೋಡಾ
ಮೈಸೂರು:22 ಆಗಸ್ಟ್ 2022 ನಂದಿನಿ ಮೈಸೂರು ಪ್ಯಾಲೇಸ್ ಸ್ಕೋಡಾ ತನ್ನ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ಗ್ರಾಹಕರ ಜೊತೆ ಆಚರಿಸಿಕೊಂಡಿತು. ಮೈಸೂರಿನಲ್ಲಿ ಖುಷಾಕ್…
ಮೈಸೂರು ಸುತ್ತೂರು ಮುಖ್ಯ ರಸ್ತೆ ಮರಡಿ ಹುಂಡಿ ಗೇಟ್ ಬಳಿ ರಸ್ತೆ ತಡೆದು ಪ್ರತಿಭಟನೆ
ಮೈಸೂರು:21 ಆಗಸ್ಟ್ 2022 ನಂದಿನಿ ಮೈಸೂರು ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿರುವುದನ್ನ ಘಟನೆ ಖಂಡಿಸಿ ನೂರಾರು ಜನ ರಸ್ತೆ ತಡೆ ನಡೆಸಿದರು.…
ಬಿಜೆಪಿ ಕಚೇರಿಗೆ ಮೊಟ್ಟೆ ಹೊಡೆಯಲು ಬಂದ ಅಹಿಂದ ಶಿವರಾಮ್ ,ಆಕ್ರೋಶಗೊಂಡವರನ್ನ ಬಂಧಿಸಿದ ಪೋಲೀಸರು
ಮೈಸೂರು:20 ಆಗಸ್ಟ್ 2022 ನಂದಿನಿ ಮೈಸೂರು ಮೈಸೂರಿನ ಬಿಜೆಪಿ ಕಚೇರಿಗೆ ಮೊಟ್ಟೆ ಹೊಡೆಯಲು ಬಂದವರನ್ನ ಬಂಧಿಸಲಾಗಿದೆ. ಅಹಿಂದ ಶಿವರಾಮ್ ನೇತೃತ್ವದ ತಂಡ…
ಸುಧಾಮೂರ್ತಿ ಅವರ ಹುಟ್ಟು ಹಬ್ಬ ಸಸಿ ನೆಟ್ಟು ಶುಭ ಕೋರಿದ ವಿಪ್ರ ಮಹಿಳೆಯರು
ನಂದಿನಿ ಮೈಸೂರು ವಿಪ್ರ ಮಹಿಳಾ ಸಂಗಮ (ರಿ), ಮೈಸೂರು , ವತಿಯಿಂದ ಇನ್ಫೋಸಿಸ್ ಮುಖ್ಯಸ್ಥರಾದ ಹಾಗೂ ಸಮಾಜ ಸುಧಾರಕರಾದ ಸುಧಾಮೂರ್ತಿ ಅವರ…
ಗಮನ ಸೆಳೆದ ಎಸ್ ಬಿಐನ ಛಾಯಾಚಿತ್ರ ಪ್ರದರ್ಶನ
ನಂದಿನಿ ಮೈಸೂರು ಮೈಸೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೈಸೂರು ಹಾಗೂ ಕೇಂದ್ರ ಸಂವಹನ ಕಾರ್ಯಾಲಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ…
ಹುತಾತ್ಮ ಯೋಧರ ಪೋಷಕರಿಂದ ಧ್ವಜಾರೋಹಣ
ಮೈಸೂರು:15 ಆಗಸ್ಟ್ 2022 ನಂದಿನಿ ಮೈಸೂರು ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಗ್ರಾಮೀಣ ಭಾಗದ ಜಲಮೂಲಗಳನ್ನು ಸಂರಕ್ಷಿಸುವ ಸಲುವಾಗಿ ಮಹಾತ್ಮ…
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರಾಷ್ಟ್ರ ಭಕ್ತಿ ಗೀತೆ ನುಡಿಸಿದ ಮೈಸೂರಿನ ಮಕ್ಕಳು
*ನಂದಿನಿ ಮೈಸೂರು* ಮೈಸೂರಿನ ರಾಮಾನುಜ ರಸ್ತೆಯಲ್ಲಿ ಮಕ್ಕಳು ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ. ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಪ್ರತಿಷ್ಠಾನದ ವಿದ್ಯಾರ್ಥಿಗಳು…