Blog

ಪತ್ರಿಕಾ ಸ್ವಾತಂತ್ರ್ಯ-ವಾಕ್ ಸ್ವಾತಂತ್ರ್ಯ ಇದ್ದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ:ಸಿಎಂ ಸಿದ್ದರಾಮಯ್ಯ

ನಂದಿನಿ ಮೈಸೂರು *ನಾನು ಶಂಕುಸ್ಥಾಪನೆ ಮಾಡಿದ ತರಬೇತಿ ಕೇಂದ್ರ ಮತ್ತು ಭವನವನ್ನು ನಾನೇ ಉದ್ಘಾಟಿಸುತ್ತೇನೆ: ಸಿ.ಎಂ ಅಭಯ* *ಪತ್ರಿಕಾ ಸ್ವಾತಂತ್ರ್ಯ-ವಾಕ್ ಸ್ವಾತಂತ್ರ್ಯ…

ಶ್ರೀ ಕಲ್ಯಾಣ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ಬೆ.5 ರಿಂದ ರಾ.11ವರಗೆ ವೈಕುಂಠ ದ್ವಾರ ತೆರೆಯಲಿದೆ:ಎಚ್ ಜಿ ಗಿರಿಧರ್

ನಂದಿನಿ ಮೈಸೂರು ನಾಳೆ ವೈಕುಂಠ ಏಕಾದಶಿ ಹಿನ್ನೆಲೆ ಶ್ರೀ ಕಲ್ಯಾಣ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ವೈಕುಂಠ ದ್ವಾರ ತೆರೆಯಲಿದೆ.…

*ಮೂರು ಕ್ರಿಮಿನಲ್ ಜಸ್ಟೀಸ್ ಬಿಲ್ ಗಳು ಭಾರತದಲ್ಲಿ ಹೊಸ ‘ನ್ಯಾಯ’ ಯುಗವನ್ನು ಪ್ರಾರಂಭಿಸಲಿವೆ: ಶಾ*

*ಮೂರು ಕ್ರಿಮಿನಲ್ ಜಸ್ಟೀಸ್ ಬಿಲ್ ಗಳು ಭಾರತದಲ್ಲಿ ಹೊಸ ‘ನ್ಯಾಯ’ ಯುಗವನ್ನು ಪ್ರಾರಂಭಿಸಲಿವೆ: ಶಾ* ಕೇಂದ್ರ ಗೃಹ ಮತ್ತು ಸಹಕಾರ ಸಚಿವ…

ಕೆ ಮರಿಗೌಡರಿಗೆ ಅಭಿನಂದಿಸಿದ ಗುರುಪಾದಸ್ವಾಮಿ

ನಂದಿನಿ ಮೈಸೂರು ಕೆಪಿಸಿಸಿಯ ಸದಸ್ಯರು ಹಾಗೂ ಮೈಸೂರು ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಕೆ ಮರಿಗೌಡರ ಹುಟ್ಟು ಹಬ್ಬದ ಪ್ರಯುಕ್ತ ಅವರನ್ನು…

ದಾವಣಗೆರೆಯಲ್ಲಿ ದಿ: 23, 24 ರಂದು 2ದಿನಗಳ ಕಾಲ 24 ನೇ ಮಹಾ ಅಧಿವೇಶನ:ವರುಣಾ ಮಹೇಶ್

ನಂದಿನಿ ಮೈಸೂರು ಅಖಿಲ ಭಾರತ ವೀರಶೈವ ಲಿಂಗಾಯುತ ಮಹಾ ಸಭಾ ದಾವಣಗೆರೆಯಲ್ಲಿ ದಿನಾಂಕ 23 ಹಾಗೂ 24 ರಂದು 2ದಿನಗಳ ಕಾಲ…

ಸಂತ ಫಿಲೋಮಿನಾ ಕಾಲೇಜಿನಲ್ಲಿ ಎಂಬಿಎ, ಎಂಸಿಎ ಕೋರ್ಸ್ ಆರಂಭ

ನಂದಿನಿ ಮೈಸೂರು *ಸಂತ ಫಿಲೋಮಿನಾ ಕಾಲೇಜಿನಲ್ಲಿ ಎಂಬಿಎ ಮತ್ತು ಎಂಸಿಎ ಪ್ರಾರಂಭೋತ್ಸವ ಕಾರ್ಯಕ್ರಮ* ಸಂತ ಫಿಲೋಮಿನಾ ಕಾಲೇಜು ಗುಣಮಟ್ಟದ ಶಿಕ್ಷಣ ನೀಡುವಲ್ಲಿ…

*ಸಿಎಎ(CAA) ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ, ಅದು ಪೌರತ್ವವನ್ನು ನೀಡುವುದಾಗಿದೆ, ಮತ್ತು ಅದನ್ನು ಖಂಡಿತವಾಗಿ ಜಾರಿಗೆ ತರಲಾಗುವುದು – ಶಾ*

*ಸಿಎಎ(CAA) ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ, ಅದು ಪೌರತ್ವವನ್ನು ನೀಡುವುದಾಗಿದೆ, ಮತ್ತು ಅದನ್ನು ಖಂಡಿತವಾಗಿ ಜಾರಿಗೆ ತರಲಾಗುವುದು – ಶಾ* ಅಜೆಂಡಾ ಆಜ್ ತಕ್…

ಮೋದಿ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು(ಯುಸಿಸಿ) ಜಾರಿಗೆ ತರುವುದು ನಿಶ್ಚಿತ: ಶಾ

*ಮೋದಿ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು(ಯುಸಿಸಿ) ಜಾರಿಗೆ ತರುವುದು ನಿಶ್ಚಿತ: ಶಾ* ಅಜೆಂಡಾ ಆಜ್ ತಕ್ ವೇದಿಕೆಯಲ್ಲಿ ನಡೆದ ಚರ್ಚೆಯಲ್ಲಿ ಕೇಂದ್ರ…

ಡಿ ಪಾಲ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ 21 ನೇ ವಾರ್ಷಿಕೋತ್ಸವನ್ನು ಸಂಭ್ರಮಕ್ಕೆ ತ್ರಿಶಿಕಾ ಕುಮಾರಿ ರವರಿಂದ ಚಾಲನೆ

ನಂದಿನಿ ಮೈಸೂರು ವಾರ್ಷಿಕ ದಿನದ ಸಂಭ್ರಮ: ಮೈಲಿಗಲ್ಲುಗಳನ್ನು ಗೌರವಿಸುವುದು ಮತ್ತು ಏಕತೆಯನ್ನು ಬೆಳೆಸುವುದು” ಡಿ ಪಾಲ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ತನ್ನ…

ಕೌಟಿಲ್ಯ ಶಾಲೆಯ 18ನೇ ವಾರ್ಷಿಕೋತ್ಸವ, ಕೌಟಿಲ್ಯ ಸಾಂಸ್ಕೃತಿಕ ಪರ್ವ – 2023-24 ಸಂಭ್ರಮ

ನಂದಿನಿ ಮೈಸೂರು ಕೌಟಿಲ್ಯ ವಿದ್ಯಾಲಯ, ಕನಕದಾಸನಗರ, ದಟ್ಟಗಳ್ಳಿ, ಮೈಸೂರು. ವೈಭವದ ಕೌಟಿಲ್ಯ ಸಾಂಸ್ಕೃತಿಕ ಪರ್ವ 2023-24′ 18ನೇ ವರ್ಷದ ಶಾಲಾ ವಾರ್ಷಿಕೋತ್ಸವ…