ದಾವಣಗೆರೆಯಲ್ಲಿ ದಿ: 23, 24 ರಂದು 2ದಿನಗಳ ಕಾಲ 24 ನೇ ಮಹಾ ಅಧಿವೇಶನ:ವರುಣಾ ಮಹೇಶ್

ನಂದಿನಿ ಮೈಸೂರು

ಅಖಿಲ ಭಾರತ ವೀರಶೈವ ಲಿಂಗಾಯುತ ಮಹಾ ಸಭಾ ದಾವಣಗೆರೆಯಲ್ಲಿ ದಿನಾಂಕ 23 ಹಾಗೂ 24 ರಂದು 2ದಿನಗಳ ಕಾಲ ನಡೆಯುವ 24 ನೇ ಮಹಾ ಅಧಿವೇಶನ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಶರಣು ಶರಣಾರ್ಥಿಗಳಿಗೆ ಕೋಶಾಧ್ಯಕ್ಷರಾದ ವರುಣಾ ಮಹೇಶ್ ಸ್ವಾಗತ ಕೋರಿದ್ದಾರೆ.


 

https://youtu.be/XbIbwnlgd5M

Leave a Reply

Your email address will not be published. Required fields are marked *