ನಂದಿನಿ ಮೈಸೂರು ಕರ್ನಾಟಕದ ಧಾರ್ಮಿಕ ಕ್ಷೇತ್ರದಲ್ಲಿ ಬಹು ಮುಖ್ಯವಾದ ಶ್ರೀ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರು ಸಾಂಪ್ರದಾಯಿಕ ಉಡುಗೆ ಧರಿಸಿ…
Blog
ನನ್ನ ವಿರುದ್ದ ಸುಳ್ಳು ಮೊಕದ್ದಮೆ ದಾಖಲಿಸಿರುವುದು ನ್ಯಾಯಾಲಯದಲ್ಲಿ ಸಾಬೀತಾಗಿದೆ,ನಾನು ಆರೋಪಗಳಿಂದ ಮುಕ್ತ: ಡಾ.ಎಂ.ಬಿ.ಮಂಜೇಗೌಡ
ನಂದಿನಿ ಮೈಸೂರು ನನ್ನ ಮೇಲಿದ್ದ ಆರೋಪಗಳಿಂದ ಮುಕ್ತ ನಾಗಿದ್ದೇನೆ.ನ್ಯಾಯಾಲಯದಿಂದಲೂ ನನ್ನ ಪ್ರಕರಣಕ್ಕೆ ಬಿ ರಿಪೋರ್ಟ್ ನೀಡುವ ಮೂಲಕ ಸುಳ್ಳು ಮೊಕದ್ದಮೆ ದಾಖಲಿಸಿರುವುದು…
ಡಿ.22 ರಿಂದ 25ರವರಗೆ “ಅವರೆಕಾಯಿ ಮೇಳ”
ನಂದಿನಿ ಮೈಸೂರು ಸಹಜ ಸಮೃದ್ಧ ಕೃಷಿ ಸಂಸ್ಥೆಯಿಂದ ಅವರೆಕಾಯಿ ಮೇಳ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಯೋಜನಾಧಿಕಾರಿ ಕೋಮಲ್ ಕುಮಾರ್ ತಿಳಿಸಿದರು. ಮೈಸೂರಿನ…
ಬಾಲಕಾರ್ಮಿಕರನ್ನು ಗುರುತಿಸಿ ಪುನರ್ವಸತಿ ಕಲ್ಪಿಸಿ- ಡಾ.ಕೆ.ವಿ. ರಾಜೇಂದ್ರ
ನಂದಿನಿ ಮೈಸೂರು *ಬಾಲಕಾರ್ಮಿಕರನ್ನು ಗುರುತಿಸಿ ಪುನರ್ವಸತಿ ಕಲ್ಪಿಸಿ- ಡಾ.ಕೆ.ವಿ. ರಾಜೇಂದ್ರ* ಕಿರಾಣಿ ಅಂಗಡಿಗಳು, ಕಾರ್ಖಾನೆಗಳು ಗ್ಯಾರೇಜ್‌ಗಳು ಮುಂತಾದ ಕಡೆ ಬಾಲಕಾರ್ಮಿಕರು ದುಡಿಯುತ್ತಿರುತ್ತಾರೆ.…
ಸಬ್ ಇನ್ಸ್‌ಪೆಕ್ಟರ್ ಗೋಪಿನಾಥ್ ಅವರ ಪುತ್ರಿ ಆತ್ಮಹತ್ಯೆ
ನಂದಿನಿ ಮೈಸೂರು ಮೈಸೂರು ಪೊಲೀಸ್ ವಿಶೇಷ ವಿಭಾಗದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಗೋಪಿನಾಥ್ ಅವರ ಮಗಳು ಗಿರಿಜಾಲಕ್ಷ್ಮಿ (19) ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದಾರೆ.…
500 ರೂ ಸಿಗುವ ಕುರ್ಕುರಿ ತಿಂಡಿ ಖರೀದಿಗೆ ಮುಗಿಬಿದ್ದ ಗ್ರಾಮಸ್ಥರು
*ರಾಯಚೂರು* ಮಕ್ಕಳ ತಿಂಡಿ ಪ್ಯಾಕೆಟ್ 500 ರೂಪಾಯಿ ನೋಟ್ ಗಳು ಪತ್ತೆ. ಕುರ್ಕುರಿ ತಿಂಡಿ ಪ್ಯಾಕೆಟ್ ನಲ್ಲಿ ಪತ್ತೆಯಾದ ಗರಿಗರಿ ನೋಟ್…
ಸಿದ್ದರಾಮಯ್ಯ,ಮದನ್ ರಾಜ್ ವಿರುದ್ದ ಮಾತನಾಡಿರುವ ಮಂಜು ಕೇವಲ ಗ್ರಾ.ಪಂ.ಚುನಾವಣೆಯಲ್ಲಿ ಗೆದ್ದು ಬಂದರೇ ಆಲಗೂಡಿನ ಯುವಕರೆಲ್ಲ ಸಾಮೂಹಿಕ ರಾಜೀನಾಮೆಗೆ ಸಿದ್ದ
ಮಹದೇವ / ನಂದಿನಿ ಮೈಸೂರು ತಿ.ನರಸೀಪುರ:17 ಡಿಸೆಂಬರ್ 2022 ರಾಜಕೀಯದಲ್ಲಿ ತನ್ನ ಸ್ಥಾನದ ಬಗ್ಗೆ ಅರಿತು,ಮಾತನಾಡುವ ಅರ್ಹತೆ ತನಗಿದೆಯೇ ಎಂಬುದನ್ನು ಬಿಜೆಪಿ…
ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಯರಾಮ್
ನಂದಿನಿ ಮೈಸೂರು *ಮತಗಟ್ಟೆ ಕೇಂದ್ರಕ್ಕೆ ಭೇಟಿ ಹಾಗೂ ಪರಿಶೀಲನೆ* ಮತದಾರರ ಪಟ್ಟಿ ವೀಕ್ಷಕರಾದ ಎನ್. ಜಯರಾಮ್ ಅವರು ಇಂದು ಕೆ ಆರ್…
ತಿ.ನರಸೀಪುರದಲ್ಲಿ ಮೋದಿ ಕಪ್ ಕ್ರಿಕೆಟ್ ಪಂದ್ಯಾವಳಿ
ಮಹದೇವ / ನಂದಿನಿ ಮೈಸೂರು ತಿ.ನರಸೀಪುರ ವಿಧಾನಸಭಾ ಕ್ಷೇತ್ರ ಬಿಜೆಪಿ ಯುವ ಘಟಕದ ವತಿಯಿಂದ ಹಮ್ಮಿಕೊಂಡಿರುವ ಮೋದಿ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು…
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಿ ಎಚ್ಡಿಕೆ ಹುಟ್ಟುಹಬ್ಬ
ಮಹದೇವ / ನಂದಿನಿ ಮೈಸೂರು *ತಿ.ನರಸೀಪುರ* ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ 63ನೇ ವರ್ಷದ ಹುಟ್ಟುಹಬ್ಬವನ್ನು ವರುಣಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು…