ಇಂದು ಶ್ರೀ ಸಿದ್ದರಾಮಯ್ಯ – ಒಂದು ಚಿಂತನೆ ಹಾಗೂ ಭಾಗ್ಯವಿಧಾತ ಶ್ರೀ ಸಿದ್ದರಾಮಯ್ಯ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

 

ಮೈಸೂರು:12 ಆಗಸ್ಟ್ 2021

ನ@ದಿನಿ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಜನುಮದಿನದ ಅಂಗವಾಗಿ ಜನಕಲ್ಯಾಣದ ನಾಯಕ ಶ್ರೀ ಸಿದ್ದರಾಮಯ್ಯ – ಒಂದು ಚಿಂತನೆ ಹಾಗೂ ಭಾಗ್ಯವಿಧಾತ ಶ್ರೀ ಸಿದ್ದರಾಮಯ್ಯ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಂದು ಮೈಸೂರಿನಲ್ಲಿ ನಡೆಯಲಿದೆ.

ಅನ್ನ ಭಾಗ್ಯದ ಸರದಾರ ಶ್ರೀ ಸಿದ್ದರಾಜು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ವೀಣಾ ಪ್ರಭು ಡಾ : ಬಾಬುರಾವ್ ವಡೋತು, ಎಂ . ರಾಮಯ್ಯ ಡಾ : ಹಿ : ವೆಂಕಟೇಶ್ , ರಿನಾಫ್ಯಾಟ್ರಿಕ್ , ಎಸ್ . ರಾಜಾರಾಂ ,ವೀಣಾ ಪ್ರಭು ರವರಿಗೆ ಮೈಸೂರಿನ ಮಾನಸಗಂಗೋತ್ರಿ
ವಿಜ್ಞಾನ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಎಂ.ಪುಟ್ಟಸ್ವಾಮಿ(ಬ್ಯಾಂಕ್),ಹಾಗೂ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಸಿದ್ದರಾಮಯ್ಯರವರ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.

Leave a Reply

Your email address will not be published. Required fields are marked *