ಜನಾಶೀರ್ವಾದ ಯಾತ್ರೆಗೆ ಆಗಮಿಸಿ ಕೇಂದ್ರ ಕೃಷಿ ಸಚಿವೆಗೆ ಸ್ವಾಗತಿಸಿದ ಬಿಜೆಪಿಗರು

ಮೈಸೂರು:17 ಆಗಸ್ಟ್ 2021

ನ@ದಿನಿ

ಜನಾಶೀರ್ವಾದ ಯಾತ್ರೆ
ಮೈಸೂರಿಗೆ ಆಗಮಿಸಿದ ಕೇಂದ್ರ ಕೃಷಿ & ರೈತ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಯವರನ್ನು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸ್ವಾಗತಿಸಲಾಾಯಿತು.

ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಶ್ರೀವತ್ಸ ,ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ಧರಾಜು.ಮೃಗಾಲಯದ ಅಧ್ಯಕ್ಷರಾದ.ಎಲ್ .ಆರ್ . ಮಹಾದೇವ ಸ್ವಾಮಿ .ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ  ಲಕ್ಷ್ಮೀದೇವಿ .ಇನ್ನೂ ಬಿಜೆಪಿ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *