ಅಲಂಬೂರು ,ನಗರ್ಲೆ ಯ ವಿವಿಧ ಸಮಾಜದ ಮುಖಂಡರ ಸೇರ್ಪಡೆ ಹಾಗೂ ಕಾರ್ಯಕರ್ತರ ಸಭೆ

ನಂದಿನಿ ಮೈಸೂರು

ಅಲಂಬೂರು ,ನಗರ್ಲೆ ಯ ವಿವಿಧ ಸಮಾಜದ ಮುಖಂಡರ ಸೇರ್ಪಡೆ ಹಾಗೂ ಕಾರ್ಯಕರ್ತರ ಸಭೆ ವರುಣಾ ವಿಧಾನ ಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯದಲ್ಲಿ ನಡೆಯಿತು .

ಈ ಕಾರ್ಯಕ್ರಮ ದಲ್ಲಿ ಅರುಣ್ ವಿ.ಸೋಮಣ್ಣರವರು, ರಾಜ್ಯ ಎಸ್ ಸಿ ಮೋರ್ಚ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರು ಛಲವಾದಿ ನಾರಾಯಣಸ್ವಾಮಿಯವರು,ಮಂಡಲ ಅಧ್ಯಕ್ಷರಾದ ಕೆ ಬಿ ವಿಜಯಕುಮಾರರವರು,ಸುದೀಪ್, ಜಿಲ್ಲಾ ಎಸ್ ಸಿ ಮೋರ್ಚ ಅಧ್ಯಕ್ಷ ರಾದ ಸಿ ಎಂ ಮಹದೇವಯ್ಯ,ವರಹಳ್ಳಿ ನಾಗೇಂದ್ರ,ಎಸ್ ರಾಜೇಂದ್ರ ಮತ್ತು ಪಕ್ಷದ ಇತರೆ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *