ದೇಶೀಯ, ಅಂತರಾಷ್ಟ್ರೀಯ ಪ್ರವಾಸ ತಾಣಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಥಾಮಸ್ ಕುಕ್

 

ಮೈಸೂರು:19 ಅಕ್ಟೋಬರ್ 2021

ನ@ದಿನಿ

ಟೂರಿಸ್ಟ್ ಸಂಸ್ಥೆ ಥಾಮಸ್ ಕುಕ್ ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರವಾಸ ತಾಣಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ.

ದುಬೈನಲ್ಲಿ ನಡೆಯುತ್ತಿರುವ ಎಕ್ಸ್ ಪೋ 2020 ಯ ಅಧಿಕೃತ ಟಿಕೇಟ್ ಮಾರಾಟ ಸಂಸ್ಥೆಯಾಗಿದ್ದು,ವಿಮಾನ ರಹಿತ ವಿಮಾನಯಾನ ಸಹಿತ ಹಲವು ಪ್ಯಾಕೇಜ್ ಗಳನ್ನು ನೀಡುತ್ತಿದೆ. ಜೊತೆಗೆ ಮಾಡ್ಯೂಸ್,ಯೂರೋಪ್,ಅಮೇರಿಕಾ ,ರಷ್ಯಾ,ಸ್ವಿಜ್ಜರ್ ಲ್ಯಾಂಡ್ ,ಕೆನಡಾ,ಸಿಂಗಾಪುರ್ ವಿವಿಧ ಅಂತರಾಷ್ಟ್ರೀಯ ಪ್ರವಾಸಿ ತಾಣಗಳ ವೀಕ್ಷಣೆಗೆ ಆಕರ್ಷಕ ಫ್ಯಾಕೇಜ್ ಗಳನ್ನು ಥಾಮಸ್ ಕುಕ್ ನೀಡುತ್ತಿದೆ ಎಂದು ಲೀಶರ್ ಟ್ರಾವೆಲ್ಸ್ ನ ಉಪಾಧ್ಯಕ್ಷ ಸಂತೋಷ್ ಖನ್ನ ತಿಳಿಸಿದರು.

Leave a Reply

Your email address will not be published. Required fields are marked *