ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ನಿಧನ

ನಂದಿನಿ ಮೈಸೂರು

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ( 100 ವರ್ಷ) ಅವರು ವಿಧಿವಶರಾಗಿದ್ದಾರೆ.ವಯೋವೃದ್ದ ಕಾಯಿಲೆಯಿಂದ ಬಳಲುತ್ತಿದ್ದರು.ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು.ನರೇಂದ್ರ ಮೋದಿ ರುದ್ರಭೂಮಿಗೆ ತಾಯಿಯ ಪಾರ್ಥಿವ ಶರೀರ ತೆಗೆದುಕೊಂಡು ಹೋಗುವಾಗ ಹೆಗಲು ಕೊಟ್ಟಿದ್ದಾರೆ.ಗಾಂಧಿನಗರ ರುದ್ರಭೂಮಿಯಲ್ಲಿ ವಿಧಿವಿಧಾನ ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು.ನರೇಂದ್ರ ಮೋದಿರವರು ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದರು. 5 ಗಂಡುಮಕ್ಕಳು ಒಬ್ಬಳು ಹೆಣ್ಣು ಮಗಳನ್ನ ಬಿಟ್ಟು ಹೋದ ಹೀರಾಬೆನ್ ಮೋದಿ.ಮೋದಿ ತಾಯಿ ನಿಧನಕ್ಕೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.ನರೇಂದ್ರ ಮೋದಿರವರು ಯಾವುದೇ ಒಂದು ಕೆಲಸ ಮಾಡುವ ಮುನ್ನ ತಾಯಿಯ ಆಶಿರ್ವಾದ ಪಡೆಯುತ್ತಿದ್ದರು.ತಾಯಿಯ ನಿಧನಕ್ಕೆ ಮೋದಿ ಕಣ್ಣಿರೀಟ್ಟಿದ್ದಾರೆ.

Leave a Reply

Your email address will not be published. Required fields are marked *