ನಂದಿನಿ ಮೈಸೂರು
ಮೈಸೂರು ನಗರ ಬಿಜೆಪಿ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಿಸಿ ಆಚರಿಸಲಾಯಿತು
ಇದೇ ಸಂದರ್ಭದಲ್ಲಿ
ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ಅಧ್ಯಕ್ಷರಾದ ಮಂಗಳ ಸೋಮಶೇಖರ್, ಮಾಜಿ ಮೂಡ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್, ಉಪ ಮೇಯರ್ ಡಾ. ರೂಪ,ಆರ್ಕೆಸ್ಟ್ರಾ ಮಂಜುನಾಥ, ಸಂದೇಶ್ ಸ್ವಾಮಿ,ಹೇಮಂತ್ ಕುಮಾರ್ ಗೌಡ,ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ, ಸುಬ್ಬಯ್ಯ, ಪ್ರಮೀಳಾ ಭರತ್,ಸೋಮಸುಂದರ್,ವಾಣೀಶ್ ಕುಮಾರ್,ರಾಜ ಕುಮಾರ್, ಜೋಗಿಮಂಜು, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮಾ ನಂದೀಶ್,ಗೊಕುಲ್ ಗೊವರ್ದನ್,ಆನಂದ್,ಜಯಪ್ರಕಾಶ್,ದೇವರಾಜ್,ವೇಲು,ನಾರಯಣ್,ಸಚ್ಚಿನ್,,ಜಗದೀಶ್,ಗೆಜ್ಜಗಳ್ಳಿ ಮಹೇಶ್,ಪರಮೇಶ ಗೌಡ,ಪೈಲ್ವಾನ್ ರವಿ,ಮುಂತಾದವರು ಇದ್ದರು.