67 ವರ್ಷದ ಮರಿಸ್ವಾಮಿನಾಯಕ ಕಾಣೆಯಾಗಿದ್ದಾರೆ ಚಹರೆ ಇಂತಿದೆ

ಕಾಣೆಯಾಗಿದ್ದಾರೆ:

ಚಹರೆ ವಿವರ :
ಮರಿಸ್ವಾಮಿನಾಯಕ
ವಯಸ್ಸು 67 ವರ್ಷ
ಬಣ್ಣ:ಕಪ್ಪು
ಎತ್ತರ:5 ವರೆ ಅಡಿ ಎತ್ತರ
ಬಿಳಿ ಬಣ್ಣದ ಶರ್ಟ್ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.

ಮಾಹಿತಿಗಾಗಿ
9591330567
9482658381

ನಮ್ಮ ತಂದೆಯವರಾದ ಮರಿಸ್ವಾಮಿನಾಯಕರವರು ದಿನಾಂಕ : 16 ಸೆಪ್ಟೆಂಬರ್ 2022 ರಂದು ಸರಿಸುಮಾರು ಬೆಳಗ್ಗೆ 9:30 ಸಮಯದಲ್ಲಿ ಮನೆಯಿಂದ ಹೊರಟು ಹೋಗಿದ್ದಾರೆ .ನಾವು ಅಕ್ಕಪಕ್ಕದವರನ್ನು ವಿಚಾರಿಸಿದರು ಯಾವುದೇ ಮಾಹಿತಿ ಸಿಗಲಿಲ್ಲ.
ನಮ್ಮ ತಂದೆಗೆ ಸುಮರು 3ವರ್ಷದ ಹಿಂದೆ ಪಾರ್ಶ್ವವಾಯು ತಗುಲಿತ್ತು.ಔಷಧಿ ಕೂಡ ಕೊಡಿಸುತ್ತಿದ್ದೇವು.
ಕೆಲವು ಸಮಯ ಬುದ್ಧಿಮಾಂದ್ಯರಂತೆ ವರ್ತಿಸುತ್ತಿದ್ದರು .ಆದ್ದರಿಂದ 18 ಸೆಪ್ಟೆಂಬರ್ 2022 ರಂದು ಇಲವಾಲ ಪೋಲಿಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದೇವೆ ಎಂದು ಉದಯ್ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *