ನಂದಿನಿ ಮೈಸೂರು
ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ನಾಗವೇಣಿ. ಹೆಚ್.ಕೆ,ರವರ ಸೀಮಂತ ಕಾರ್ಯಕ್ರಮ ಜರುಗಿತು.
ಕುವೆಂಪು ನಗರದ ಪೊಲೀಸ್ ನಿರೀಕ್ಷಕರಾದಶ್ರೀ ಷಣ್ಮುಗ ವರ್ಮ ರವರು ಮತ್ತು ಮಹಿಳಾ ಪಿಎಸ್ಐ ಕುಮಾರಿ ರಾಧಾ ಹಾಗೂ ಪಿಎಸ್ಐ ಗಳಾದ ಶ್ರೀ ಗೋಪಾಲ್ ಹಾಗೂ ಶ್ರೀ ಪ್ರಭು ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ನೆರವೇರಿಸಲಾಯಿತು.