ಬಿಜೆಪಿಗೆ ಒಲಿದ ಮೇಯರ್ ಪಟ್ಟ ಸುನಂದ ಪಾಲನೇತ್ರ ನೂತನ ಮೇಯರ್

 

ಮೈಸೂರು:25 ಆಗಸ್ಟ್ 2021

ನ@ದಿನಿ

ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿಯ ಸುನಂದ ಪಾಲನೇತ್ರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಸುನಂದ ಪಾಲನೇತ್ರ 26 ಮತ,ಕಾಂಗ್ರೇಸ್ 22 ಮತಗಳಿಸಿದರೇ ಇನ್ನೂ ಜೆಡಿಎಸ್ 19 ಮತ ಪಡೆದುಕೊಂಡಿತು.ಮೈಸೂರು ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಮೇಯರ್ ಪಟ್ಟ ಲಭಿಸಿದೆ.ಸಮ್ಮಿಶ್ರ ಆಡಳಿತದಿಂದ ಮೇಯರ್ ಪಟ್ಟದಿಂದ ವಂಚಿತವಾಗಿದ್ದ ಬಿಜೆಪಿ.ಅತೀ ಹೆಚ್ಚು ಸದಸ್ಯರು ಗೆದ್ದರೂ ಮೇಯರ್ ಸ್ಥಾನ‌ ಸಿಕ್ಕಿರಲಿಲ್ಲ. ಇಂದಿನಿಂದ 2022 ಫೆಬ್ರವರಿ 23 ರವರಗೆ ಸುನಂದಾ ಪಾಲನೇತ್ರ ಮೇಯರ್ ಆಗಿ ಅಧಿಕಾರದಲ್ಲಿರಲಿದ್ದಾರೆ.

Leave a Reply

Your email address will not be published. Required fields are marked *