ಸ್ವಚ್ಚ ಭಾರತ ಅಭಿಯಾನದ ಅಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂಸಿ ಹುಂಡಿಯಲ್ಲಿ ಶ್ರಮದಾನ

ನಂದಿನಿ ಮೈಸೂರು

ಸ್ವಚ್ಚ ಭಾರತ ಅಭಿಯಾನದ ಅಡಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂಸಿ ಹುಂಡಿಯಲ್ಲಿ  ಶ್ರಮದಾನ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು,

ಈ ಕಾರ್ಯಕ್ರಮದಲ್ಲಿ BRC ಕೇಂದ್ರದ , BRP, ಶ್ರೀ ಸುನಿಲ್ ರವರು ಆಗಮಿಸಿದರು .ಶಾಲೆಯ sdmc ಅಧ್ಯಕ್ಷರಾದ ಶ್ರೀ ವೆಂಕಟರಮಣ ,ರವರು ಹಾಗೂ ಮುಖ್ಯ ಶಿಕ್ಷಕರಾದ ಶ್ರೀಮತಿ ವೇದರತ್ನ ರವರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶ್ರೀ ಮಹಾದೇವ್ ರವರು,ಶಿಕ್ಷಕರಾದ ಶ್ರೀಮತಿ ವಿಜಯ ಮತ್ತು ನಟರಾಜ. ಸಮಾಜ ಕಲ್ಯಾಣ ಇಲಾಖೆಯ, ಮನೋಜ್ ಹಾಗೂ ಶಾಲಾ ಮಕ್ಕಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

Leave a Reply

Your email address will not be published. Required fields are marked *