ಪೌರಕಾರ್ಮಿಕರೊಂದಿಗೆ ಉಪಹಾರ ಸೇವಿಸಿದ ಮ ವಿ ರಾಮಪ್ರಸಾದ್

ನಂದಿನಿ ಮೈಸೂರು

ಪೌರಕಾರ್ಮಿಕರೊಂದಿಗೆ ಉಪಹಾರ ಸೇವಿಸಿದ ಮ ವಿ ರಾಮಪ್ರಸಾದ್

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಇಂದಿನಿಂದ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಕೊಡಲು ಪ್ರಾರಂಭಿಸಲಾಗಿದೆ.

ಇಂದು ಮ ವಿ ರಾಮಪ್ರಸಾದ್ ಅವರು ಪ್ರತಿನಿಧಿ ಪ್ರತಿನಿಧಿಸುತ್ತಿರುವ 55ನೇ ವಾರ್ಡಿನಲ್ಲಿ ಪೌರಕಾರ್ಮಿಕರಿಗೆ ಉಪಹಾರವನ್ನು ನೀಡಿ, ತಾವು ಸಹ ಅವರೊಂದಿಗೆ ಉಪಹಾರ ಮಾಡಿ, ಉಪಹಾರದ ಗುಣಮಟ್ಟವನ್ನು ಪರೀಕ್ಷಿಸಿದರು.

ಬೆಳಗ್ಗೆ 6 ಗಂಟೆಗೆ ಬರುವ ಪೌರಕಾರ್ಮಿಕರು ಉಪಹಾರದ ವ್ಯವಸ್ಥೆ ಅತ್ಯಗತ್ಯವಾಗಿದೆ ಹಿಂದೆಯೂ ಒಮ್ಮೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು ಆದರೆ ಅದು ಅಷ್ಟು ಗುಣಮಟ್ಟ ಆಗಿರಲಿಲ್ಲ ಪೌರಕಾರ್ಮಿಕರಿಗೆ ಅದನ್ನು ಸ್ವೀಕರಿಸುತ್ತಿರಲಿಲ್ಲ, ಆದರೆ ಈ ಬಾರಿ ಆ ರೀತಿ ಆಗಬಾರದು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

Leave a Reply

Your email address will not be published. Required fields are marked *