ಲಕ್ಷ್ಮಿಕಾಂತ ವಿವಿದೋದ್ದೇಶ ಸಹಕಾರ ಸಂಘದ “ಕಟ್ಟಡ ನಿರ್ಮಾಣಕ್ಕೆ ಶಾಸಕರಾದ ನಾಗೇಂದ್ರ 5ಲಕ್ಷ ಅನುದಾನದ ಗುದ್ದಲಿ ಪೂಜೆ

ನಂದಿನಿ ಮೈಸೂರು

1ವಾರ್ಡಿನ ಚಿತ್ರ ರೆಸಿಡೆನ್ಸಿ ಹಿಂಭಾಗ “ಲಕ್ಷ್ಮಿಕಾಂತ ವಿವಿದೋದ್ದೇಶ ಸಹಕಾರ ಸಂಘದ “ಕಟ್ಟಡ ನಿರ್ಮಾಣಕ್ಕೆ ಶಾಸಕರಾದ ನಾಗೇಂದ್ರ 5ಲಕ್ಷ ಅನುದಾನದ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ನಗರಪಾಲಿಕ ಸದಸ್ಯರಾದ ಲಕ್ಷೀ,ಸಂಘದ ಅಧ್ಯಕ್ಷರಾದ ಶ್ರೀಧರ್,ಬಿಜೆಪಿ ಯುವಮೋರ್ಚ ಅಧ್ಯಕ್ಷರಾದ ಎಂ ಜೆ ಕಿರಣ್‌ಗೌಡ,ಉಪಾಧ್ಯಕ್ಷ ಲೋಚನ್ ನಾಗರಾಜ್,ಬೋರೇಗೌಡ,ಗೀತಾ,ಚಂದ್ರಹಾಸ,ರಾಚಪ್ಪ,ಬಸವಣ್ಣ,ಮಹದೇವು,ನಾಗೇಶ್,ಪಾರ್ವತಮ್ಮ,ಕಾಳೆಗೌಡ,ಶಿವಸ್ವಾಮಿ. ಶಕ್ತಿಕೇಂದ್ರದ ಕಿರಣ್ ಸುಖಧರೆ. ಪುನೀತ್ ಕುಮಾರ ಜಯಪ್ಪ,ತನುಜಾಮಹೇಶ್,ಗುರು,ಮನು,ಹರೀಶ್ ಕುಮಾರ್,ಶಾಂತಪ್ಪ,ರಾಜೇಂದ್ರ,ಅರುಣ್ ಕಾಟ್ಕರ್,ಅರುಣ್, ಕಾರ್ತಿಕ್ ಇತರರು ಇದ್ದರು

Leave a Reply

Your email address will not be published. Required fields are marked *