ನಂದಿನಿ ಮೈಸೂರು
1ವಾರ್ಡಿನ ಚಿತ್ರ ರೆಸಿಡೆನ್ಸಿ ಹಿಂಭಾಗ “ಲಕ್ಷ್ಮಿಕಾಂತ ವಿವಿದೋದ್ದೇಶ ಸಹಕಾರ ಸಂಘದ “ಕಟ್ಟಡ ನಿರ್ಮಾಣಕ್ಕೆ ಶಾಸಕರಾದ ನಾಗೇಂದ್ರ 5ಲಕ್ಷ ಅನುದಾನದ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ನಗರಪಾಲಿಕ ಸದಸ್ಯರಾದ ಲಕ್ಷೀ,ಸಂಘದ ಅಧ್ಯಕ್ಷರಾದ ಶ್ರೀಧರ್,ಬಿಜೆಪಿ ಯುವಮೋರ್ಚ ಅಧ್ಯಕ್ಷರಾದ ಎಂ ಜೆ ಕಿರಣ್‌ಗೌಡ,ಉಪಾಧ್ಯಕ್ಷ ಲೋಚನ್ ನಾಗರಾಜ್,ಬೋರೇಗೌಡ,ಗೀತಾ,ಚಂದ್ರಹಾಸ,ರಾಚಪ್ಪ,ಬಸವಣ್ಣ,ಮಹದೇವು,ನಾಗೇಶ್,ಪಾರ್ವತಮ್ಮ,ಕಾಳೆಗೌಡ,ಶಿವಸ್ವಾಮಿ. ಶಕ್ತಿಕೇಂದ್ರದ ಕಿರಣ್ ಸುಖಧರೆ. ಪುನೀತ್ ಕುಮಾರ ಜಯಪ್ಪ,ತನುಜಾಮಹೇಶ್,ಗುರು,ಮನು,ಹರೀಶ್ ಕುಮಾರ್,ಶಾಂತಪ್ಪ,ರಾಜೇಂದ್ರ,ಅರುಣ್ ಕಾಟ್ಕರ್,ಅರುಣ್, ಕಾರ್ತಿಕ್ ಇತರರು ಇದ್ದರು