ಮೈಸೂರಿನ ಮಾಚಿದೇವ ಸಹಕಾರ ಸಂಘದ ಉಪಾಧ್ಯಕ್ಷರಿಂದ ಗೃಹಸಚಿವರಿಗೆ ಅಭಿನಂದನೆ

 

ಬೆಂಗಳೂರು:13 ಆಗಸ್ಟ್ 2021

        ಬೆಂಗಳೂರಿನ ವಿಕಾಸಸೌಧದಲ್ಲಿ ಕರ್ನಾಟಕ  ಸರ್ಕಾರದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರ ಅಧಿಕೃತ ಕಚೇರಿ ಉದ್ಘಾಟನೆಗೊಂಡಿತು.

ಮೈಸೂರಿನ ಮಾಚಿದೇವ ಸಹಕಾರ ಸಂಘ ನಿಯಮಿತ ಉಪಾಧ್ಯಕ್ಷರಾದ ರವಿರಾಜು, ಇಂಜಿನಿಯರ್ ಹಾಗೂ ಕಟ್ಟಡ ವಿನ್ಯಾಸಕರು,ಬಿಗ್ಬಾಸ್ ನ ದಿವ್ಯ ಹುರೂಡುಗ, ಅರಣ್ಯ ಇಲಾಖೆಯ ಉದ್ಯೋಗಿ ಮಂಜುನಾಥ್ ಹಾಗೂ ತೀರ್ಥಹಳ್ಳಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಕುಸುಮಾ ಮಂಜುನಾಥ್ ಸಹೋದರ ದೀಪಕ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಾಗಿ ಆರಗ ಜ್ಞಾಾನೇಂದ್ರ ರವರಿಗೆ ಶುಭ ಹಾರೈಸಿದರು.

 

Leave a Reply

Your email address will not be published. Required fields are marked *