ಕುಡಿಯುವ ಶುದ್ಧ ನೀರಿನ ಘಟಕ ಉದ್ಘಾಟಿಸಿದ ಗೋಪಿ

                 ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 43ರ ಟಿಕೆ ಲೇಔಟ್ ರಾಘವೇಂದ್ರ ಮಠ ಸಮೀಪದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕುಡಿಯುವ ಶುದ್ಧ ನೀರಿನ ಆಧುನಿಕ ಘಟಕವನ್ನು ನಗರಪಾಲಿಕೆ ಸದಸ್ಯರಾದ ಗೋಪಿ ಅವರು ಉದ್ಘಾಟಿಸಿದರು.

ಈ ಸಂದರ್ಭ ರಾಘವೇಂದ್ರ ಮಠದ ಪದಾಧಿಕಾರಿಗಳಾದ ಶಿವಶಂಕರಮೂರ್ತಿ ವಿಜಯಕುಮಾರ್ ಹಾಗೂ ಸ್ಥಳೀಯ ಮುಖಂಡರಾದ ಮಹೇಶ್ ಗಿರೀಶ್ ಮಹದೇವಣ್ಣ ಜವರಪ್ಪ ಡೈರಿ ಜವರಪ್ಪ ರಮೇಶ್ ಪೊಲೀಸ್ ಮಹದೇವಣ್ಣ ಮರಿಗೌಡರು ಪರಮೇಶ್ ಅಶೋಕ್ ಮಹೇಶ್ ಕೆಂಚಯ್ಯ ಮಹದೇವಣ್ಣ ಮಹಾನಗರಪಾಲಿಕೆಯ ಮಲ್ಲಿಕಾರ್ಜುನ ಹಾಗೂ ಉಮೇಶ್ ಸೇರಿದಂತೆ ಟಿಕೆ ಲೇಔಟ್ ಬಡಾವಣೆಯ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *