ಕೆ.ಎಸ್.ಶಿವರಾಮು ನೇತೃತ್ವದಲ್ಲಿ ಶಕ್ತಿಧಾಮದ ಮಕ್ಕಳೊಂದಿಗೆ ಡಾ॥ ಡಿ ತಿಮ್ಮಯ್ಯ ಹುಟ್ಟು ಹಬ್ಬ ಆಚರಣೆ

ನಂದಿನಿ ಮೈಸೂರು

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ(ರಿ.) ಮೈಸೂರು ವತಿಯಿಂದ
ಡಾ॥ ಡಿ ತಿಮ್ಮಯ್ ಅವರ ಜನುಮದಿನದ ಅಂಗವಾಗಿ ಶಕ್ತಿಧಾಮದ ಮಕ್ಕಳೊಂದಿಗೆ ಜನುಮ ದಿನ ವನ್ನು ಸರಳವಾಗಿ ಆಚರಸಲಾಯಿತು.

ಕಾರ್ಯಕ್ರಮದಲ್ಲಿ
ಪ್ರೊಫೆಸರ್ ಕಾಳೇಗೌಡ ನಾಗವಾರ ಡಾಕ್ಟರ್ ಡಿ. ತಿಮ್ಮಯ್ಯ ವಿಧಾನ ಪರಿಷತ್ತಿನ ಸದಸ್ಯರು.ಪ್ರೊಫೆಸರ್ ಕೆ ಎಸ್ ಭಗವಾನ ಪ್ರಸ್ತಾವಿಕ ನುಡಿ -ಕೆಎಸ್ ಶಿವರಾಮು ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮಡ್ಡೀಗೆರೆ ಗೋಪಾಲ್ ಅಧ್ಯಕ್ಷರು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು. ಶ್ರೀ ಕೆ ರಘುರಾಮ್ ವಾಜಪೇಯಿ ಹಿರಿಯ ಸಮಾಜ ಸೇವಕರು ಸಂಸ್ಕೃತ ಚಿಂತಕರು ಮೈಸೂರು. ಶ್ರೀ ಎಂ ಚಂದ್ರಶೇಖರ್ ಅಧ್ಯಕ್ಷರು ಕನ್ನಡ ಸಾಹಿತ್ಯ ಕಲಾ ಕೂಟ ಮೈಸೂರು. ಶ್ರೀ ಎಚ್ಎಸ್ ಪ್ರಕಾಶ್ ಜಿಲ್ಲಾಧ್ಯಕ್ಷರು ಜಿಲ್ಲಾ ಕುಂಬಾರರ ಸಂಘ ಮೈಸೂರು. ಶ್ರೀ ಎನ್ ಆರ್ ನಾಗೇಶ್ ನಗರಾಧ್ಯಕ್ಷರು ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ಮೈಸೂರು. ಶ್ರೀ ಯೋಗೇಶ್ ಉಪ್ಪಾರ್ ಅಧ್ಯಕ್ಷರು ಜಿಲ್ಲಾ ಉಪ್ಪಾರ ಸಂಘ ಮೈಸೂರು. ಶ್ರೀ ರವಾನಂದನ ಅಧ್ಯಕ್ಷರು ಜಿಲ್ಲಾ ಮಡಿವಾಳರ ಸಂಘ ಮೈಸೂರು. ಶ್ರೀ ರೋಹಿತ್ ನಗರಾಧ್ಯಕ್ಷರು ಕಾಂಗ್ರೆಸ್ ಪರಿಶಿಷ್ಟ ಪಂಗಡಗಳ ಘಟಕ ಮೈಸೂರು. ಶ್ರೀ ಸಿ.ಟಿ. ಆಚಾರ್ಯ ಅಧ್ಯಕ್ಷರು ಜಿಲ್ಲಾ ವಿಶ್ವಕರ್ಮ ಮಹಾಮಂಡಲ ಮೈಸೂರು. ಶ್ರೀ ಲೋಕೇಶ್ ಕುಮಾರ್ ಮಾದಾಪುರ ಶ್ರೀ ಆರ್ ಕೆ ರವಿ ಶ್ರೀ ಮಹೇಂದ್ರ ಕಾಗಿನೆಲೆ ಶ್ರೀ ವಿನೋದ್ ರಾಜ್ ಶ್ರೀ ದೀಪಕ್ ಪುಟ್ಟಸ್ವಾಮಿ ಶ್ರೀ ಸತ್ಯನಾರಾಯಣ್ ಶ್ರೀ ಡೈರಿ ವೆಂಕಟೇಶ್ ಶ್ರೀ ಸುನಿಲ್ ನಾರಾಯಣ್ ಶ್ರೀ ಮಾದೇಶ್ ಶ್ರೀ ಡಿಪಿ ಪ್ರಕಾಶ್ ಶ್ರೀ ರವಿ ನಾಯಕ ಶ್ರೀ ರವಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *