ಆಗಸ್ಟ್ 20ರಂದು ಗ್ಲೊಟಚ್ ಟೆಕ್ನಾಲಾಜೀಸ್ ಸಂಸ್ಥೆ ಉದ್ಘಾಟನಾ ಸಮಾರಂಭ

69 Views

ಮೈಸೂರು:18 ಆಗಸ್ಟ್ 2021

ನ@ದಿನಿ

ಗ್ಲೊಟಚ್ ಟೆಕ್ನಾಲಾಜೀಸ್ ಸಂಸ್ಥೆ ಮೈಸೂರು ಶಾಖೆಯ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಗ್ಲೊಟಚ್ ಭಾರತ ನಿರ್ದೇಶಕ ಶ್ಯಾಮಪ್ರಸಾದ್ ಹೆಬ್ಬಾರ್ ಮಾಹಿತಿ ನೀಡಿದರು.

ಮೈಸೂರಿನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು ಹೆಬ್ಬಾಳ್ ನಲ್ಲಿರುವ ಗ್ಲೊಟಚ್ ಟೆಕ್ನಾಲಜೀಸ್ ಸಂಸ್ಥೆಯೂ ಆಗಸ್ಟ್ 20 ರಂದು ಪ್ರೌಢಶಿಕ್ಷಣ ಹಾಗೂ ಐಟಿಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ,ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್,ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ರವರು ನೂತನ ಸಂಸ್ಥೆ ಉದ್ಘಾಟನೆಗೊಳ್ಳಲಿದ್ದಾರೆ.
ಯು ಎಸ್ ಮೂಲಕ ಐಟಿ/ಐಟಿಇಎಸ್ ಕಂಪನಿ ಇದಾಗಿದೆ. ಸಂಸ್ಥೆ ಯ ಪ್ರಧಾನ ಕಚೇರಿ ಲೂಯಿಸ್ ವಿಲ್ಲೆ,ಕೆಂಟಕಿಯಲ್ಲಿದೆ.ಕಾರ್ಯನಿರ್ವಹಣಾ ಕಚೇರಿ ಅಂತರಾಷ್ಟ್ರೀಯ ವಾಗಿ ಕೆಂಟಕಿ,ಮಿಯಾಮಿ ,ಫ್ಲೋರಿಡಾ ಡೊಮೊನಿಕನ್ ರಿಪಬ್ಲಿಕ್‌, ಮತ್ತು ಭಾರತದಲ್ಲಿ ಮಂಗಳೂರು, ಬೆಂಗಳೂರಿನಲ್ಲಿದೆ. ಇದೀಗ ಮೈಸೂರಿನಲ್ಲಿ ನೂತನವಾಗಿ ಸಂಸ್ಥೆ ಆರಂಭವಾಗುತ್ತಿದೆ.ಎಲ್ಲರೂ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *