105 Views
ಮೈಸೂರು:30 ಜನವರಿ 2022
ನಂದಿನಿ ಮೈಸೂರು
ಇಂದು ಮಹಾತ್ಮ ಗಾಂಧಿಯವರ ೭೪ ನೇ ಪುಣ್ಯಸ್ಮರಣೆಯ ಅಂಗವಾಗಿ ನ್ಯಾಯಾಲಯದ ಬಳಿಯ ಗಾಂಧಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಅದ್ಯಕ್ಷ ಕೆ ಉಮಾಶಂಕರ್,ನಿರ್ದೇಶಕರಾದ ವಕೀಲ ಪಡುವಾರಹಳ್ಳಿ ಎಂ ರಾಮಕೃಷ್ಣ,
ಸಿ.ರೇವಣ್ಣ,ಎಸ್.ಕೃಷ್ಣಕುಮಾರ್,ಬಿ.ಕುಮಾರ್, ಸುರೇಂದ್ರ, ಸಂತೋಷ್ ರವರಿದ್ದರು.