ಅದ್ದೂರಿಯಾಗಿ ನಡೆಯಿತು ರವಿಚಂದ್ರನ್ ಪುತ್ರ ಮನೋರಂಜನ್ ಮದುವೆ

ನಂದಿನಿ ಮೈಸೂರು ರವಿಚಂದ್ರನ್ ಪುತ್ರ ಮನೋರಂಜನ್ ಮದುವೆ ಇಂದು ಅದ್ದೂರಿಯಾಗಿ ನಡೆಯಿತು. ಸಿಲಿಕಾನ್ ಸಿಟಿ ಬೆಂಗಳೂರಿನ ಅರಮನೆಯ ವೈಟ್ ಪಟೆಲ್ ನ…

ಕೃಷ್ಣ ಜನ್ಮಾಷ್ಟಮಿ ವೇಷಭೂಷಣ ಸ್ಪರ್ಧೆ

ನಂದಿನಿ ಮೈಸೂರು ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ವಿದ್ಯಾ ಸಂಸ್ಥೆಯ ಕೃಷ್ಣ ಜನ್ಮಾಷ್ಟಮಿ…

ಗಮನ ಸೆಳೆದ ಎಸ್ ಬಿಐನ ಛಾಯಾಚಿತ್ರ ಪ್ರದರ್ಶನ

ನಂದಿನಿ ಮೈಸೂರು   ಮೈಸೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೈಸೂರು ಹಾಗೂ ಕೇಂದ್ರ ಸಂವಹನ ಕಾರ್ಯಾಲಯ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ…

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರಾಷ್ಟ್ರ ಭಕ್ತಿ ಗೀತೆ ನುಡಿಸಿದ ಮೈಸೂರಿನ ಮಕ್ಕಳು

*ನಂದಿನಿ ಮೈಸೂರು* ಮೈಸೂರಿನ ರಾಮಾನುಜ ರಸ್ತೆಯಲ್ಲಿ ಮಕ್ಕಳು ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ. ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಪ್ರತಿಷ್ಠಾನದ ವಿದ್ಯಾರ್ಥಿಗಳು…

ರವಿ ಬೋಪಣ್ಣ ಚಿತ್ರ ಯಶಸ್ವಿ ಪ್ರದರ್ಶನಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘ

ಪಿರಿಯಾಪಟ್ಟಣ:14 ಆಗಸ್ಟ್ 2022 ನಂದಿನಿ ಮೈಸೂರು ಚಿತ್ರನಟ ಕ್ರೇಜಿಸ್ಟಾರ್ ಡಾ.ವಿ ರವಿಚಂದ್ರನ್ ಅವರು ನಟಿಸಿ ನಿರ್ದೇಶಿಸಿರುವ ಬಹುನಿರೀಕ್ಷಿತ ರವಿ ಬೋಪಣ್ಣ ಚಿತ್ರ…

ಬೆಟ್ಟದಪುರದ ಡಿಟಿಎಂಎನ್ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ನರ್ಸರಿ ವಿದ್ಯಾರ್ಥಿಗಳಿಗೆ ನಡೆದ ಛದ್ಮವೇಷ ಕಾರ್ಯಕ್ರಮ

ಪಿರಿಯಾಪಟ್ಟಣ:13 ಆಗಸ್ಟ್ 2022 ಸತೀಶ್ ಆರಾಧ್ಯ / ನಂದಿನಿ ಮೈಸೂರು ವಿದ್ಯಾರ್ಥಿ ಜೀವನದಿಂದಲೇ ದೇಶಪ್ರೇಮ ಮೈಗೂಡಿಸಿಕೊಳ್ಳುವಂತೆ ಬೆಟ್ಟದಪುರದ ಡಿಟಿಎಂಎನ್ ವಿದ್ಯಾಸಂಸ್ಥೆ ಅಧ್ಯಕ್ಷ…

ಮಂಗಳೂರಿಗೆ ಸೋಲುಣಿಸಿದ ಬೆಂಗಳೂರು

ನಂದಿನಿ ಮೈಸೂರು ಎಲ್‌.ಆರ್‌. ಚೇತನ್‌ (66) ಅವರ ಸ್ಪೋಟಕ ಬ್ಯಾಟಿಂಗ್‌ ಹಾಗೂ ರಿಶಿ ಬೋಪಣ್ಣ (19ಕ್ಕೆ 4) ಅವರ ಸ್ಪಿನ್‌ ಮಂತ್ರದ…

ಅರಮನೆ ಪ್ರವೇಶಿಸಿದ ದಸರಾ ಗಜಪಡೆ

  ಮೈಸೂರು:10 ಆಗಸ್ಟ್ 2022 ನಂದಿನಿ ಮೈಸೂರು ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಸಹಕಾರ…

ಪಿರಿಯಾಪಟ್ಟಣದಲ್ಲಿ ಮೊಹರಂ ಕಡೇ ದಿನ ಆಚರಣೆ

ಪಿರಿಯಾಪಟ್ಟಣ: 9 ಆಗಸ್ಟ್ 2022 ಸತೀಶ್ ಆರಾಧ್ಯ / ನಂದಿನಿ ಮೈಸೂರು ಪಿರಿಯಾಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶಿಯಾ ಮುಸ್ಲಿಂ ಪಂಗಡದವರು…

ಮಳೆಯಲ್ಲಿ ಮಂಗಳೂರಿಗೆ ಜಯ

*ನಂದಿನಿ ಮೈಸೂರು* ನಿರಂತರವಾಗಿ ಸುರಿದ ಮಳೆಯಿಂದಾಗಿ ಮೈಸೂರು ವಾರಿಯರ್ಸ್‌ ಮತ್ತು ಮಂಗಳೂರು ಯುನೈಟೆಡ್‌ ನಡುವಿನ ಮಹಾರಾಜ ಟ್ರೋಫಿಯ ಪಂದ್ಯವನ್ನು ವಿಜೆಡಿ ನಿಯಮಕ್ಕೆ…