ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಅಡಿಯಲ್ಲಿ ಉಚಿತವಾಗಿ ಎಲ್ಲ ಮಕ್ಕಳಿಗೂ ಆರೋಗ್ಯ ಸೇವೆ ಒದಗಿಸುವ ಕಾರ್ಯಕ್ರಮ

ನಂದಿನಿ ಮೈಸೂರು ಕೇಂದ್ರ ಸರ್ಕಾರದ ವತಿಯಿಂದ ಹಮ್ಮಿಕೊಂಡಿರುವ ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಅಡಿಯಲ್ಲಿ ಉಚಿತವಾಗಿ ಎಲ್ಲ ಮಕ್ಕಳಿಗೂ ಆರೋಗ್ಯ ಸೇವೆ ಒದಗಿಸುವ…

ಮಣಿಪಾಲ ಆಸ್ಪತ್ರೆಯಲ್ಲಿ ವಾರ ಪೂರ್ತಿ ಸ್ತನ್ಯಪಾನ ಬಗ್ಗೆ ಜಾಗೃತಿ 

ನಂದಿನಿ ಮೈಸೂರು ಮಣಿಪಾಲ ಆಸ್ಪತ್ರೆಯಲ್ಲಿ ವಾರ ಪೂರ್ತಿ ಸ್ತನ್ಯಪಾನ ಬಗ್ಗೆ ಜಾಗೃತಿ  07 ಆಗಸ್ಟ್ 2023:ಮೈಸೂರು: ಪ್ರತಿ ವರ್ಷ ಆಗಸ್ಟ್ ತಿಂಗಳ…

ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಸಹಕಾರ ಚಳವಳಿಯನ್ನು ಬಲಪಡಿಸುತ್ತದೆ:ಅಮಿತ್ ಶಾ

*ಆಧುನಿಕತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಸಹಕಾರ ಚಳವಳಿಯನ್ನು ಬಲಪಡಿಸುತ್ತದೆ: ಅಮಿತ್ ಶಾ* ಮಹಾರಾಷ್ಟ್ರದ ಪುಣೆಯಲ್ಲಿ ಭಾನುವಾರ ಕೇಂದ್ರೀಯ ಸಹಕಾರ ಸಂಘಗಳ ರಿಜಿಸ್ಟ್ರಾರ್…

ಬ್ಯಾಂಕಾಕ್ ನಲ್ಲಿ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ

ನಂದಿನಿ ಮೈಸೂರು ಬ್ಯಾಂಕಾಕ್ ನಲ್ಲಿ ನಟ ವಿಜಯ ರಾಘವೇಂದ್ರ ಪತ್ನಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತಿ ವಿಜಯ ರಾಘವೇಂದ್ರ ಜೊತೆ ವಿದೇಶಕ್ಕೆ…

ಮೈಸೂರು ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ

ನಂದಿನಿ ಮೈಸೂರು *ಮೈಸೂರು ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ* ಮೈಸೂರು, ಆ.5: ರಾಜ್ಯದ ಪ್ರತಿ ಕುಟುಂಬಕ್ಕೆ 200…

ಮಧುಮಲೈನಿಂದ ಮೈಸೂರಿಗೆ ವಾಪಸಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನ ಬೀಳ್ಕೊಟ್ಟ ಮೈಸೂರು ಜಿಲ್ಲಾಡಳಿತ

ನಂದಿನಿ ಮೈಸೂರು ಮಧುಮಲೈನಿಂದ ಮೈಸೂರಿಗೆ ವಾಪಸಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್,ಉಸ್ತುವಾರಿ ಸಚಿವರಾದ ಹೆಚ್.ಸಿ ಮಹದೇವಪ್ಪ,ಸರ್ಕಾರದ…

ಮೈಸೂರಿಗೆ ಬಂದಿಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು ರವರನ್ನ ಸ್ವಾಗತಿಸಿದ ಮೈಸೂರು ಜಿಲ್ಲಾಡಳಿತ

ನಂದಿನಿ ಮೈಸೂರು

ಮಾನ್ಯ ರಾಷ್ಟ್ರಪತಿ ಗಳಾದ ದ್ರೌಪದಿ ಮುರ್ಮು ಅವರು ತಮಿಳುನಾಡಿನ ಮಧು ಮಲೈಗೆ ತೆೆರಳುವ ಹಿನ್ನೆಲೆಯಲ್ಲಿ ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೂಗುಚ್ಚ ನೀಡಿ ಸ್ವಾಗತಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಪಾಲಿಕೆ ಮಹಾಪೌರರಾದ ಶಿವಕುಮಾರ್,ಪ್ರಾದೇಶಿಕ ಆಯುಕ್ತರಾದ ಪ್ರಕಾಶ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಪೊಲೀಸ್ ವರಿಷ್ಟಾಧಿಕಾರಿ ಸೀಮಾ ಲಾಟ್ಕರ್ ಇದ್ದರು.

‘ಚಂದ್ರಮುಖಿ’2 ನಲ್ಲಿ ಕಂಗನಾ ಆಗಮನ..ಹೇಗಿದೆ ಫಸ್ಟ್ ಲುಕ್

ನಂದಿನಿ ಮೈಸೂರು *‘ಚಂದ್ರಮುಖಿ’2 ನಲ್ಲಿ ಕಂಗನಾ ಆಗಮನ..ಹೇಗಿದೆ ಫಸ್ಟ್ ಲುಕ್* ರಾಘವ್ ಲಾರೆನ್ಸ್ ಹಾಗೂ ಕಂಗನಾ ರಾಣಾವತ್ ನಟನೆಯ ಬಹುನಿರೀಕ್ಷಿತ ಚಂದ್ರಮುಖಿ-2…

ಮದರ್‌ಹುಡ್ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ನವಜಾತ ಶಿಶುವಿನ ಜೀವ ಉಳಿಸಿದ “ಕೂಲಿಂಗ್‌ ಥೆರಪಿ “

ನಂದಿನಿ ಮೈಸೂರು ಮೈಸೂರಿನಲ್ಲಿಯೇ ಪ್ರಥಮ ಬಾರಿಗೆ ಮದರ್‌ಹುಡ್ ಹಾಸ್ಪಿಟಲ್‌ನಲ್ಲಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ನವಜಾತ ಶಿಶುವಿನ ಜೀವವನ್ನುಕೂಲಿಂಗ್‌ ಥೆರಪಿ ಉಳಿಸಿದೆ ಮೈಸೂರು, ಆಗಸ್ಟ್2023…

ಹುಲಿ ದಿನಾಚರಣೆ ಅಂಗವಾಗಿ ಬಂಡಿಪುರ ಅರಣ್ಯ ಅಧಿಕಾರಿ ಡಾ.ರಮೇಶ್ ಕುಮಾರ್ ರವರಿಗೆ ಸನ್ಮಾನ

ನಂದಿನಿ ಮೈಸೂರು * ಹುಲಿ ದಿನಾಚರಣೆ ಅಂಗವಾಗಿ ಬಂಡಿಪುರ ಅರಣ್ಯ ಅಧಿಕಾರಿ ಡಾ .ರಮೇಶ್ ಕುಮಾರ್ ರವರಿಗೆ ಸನ್ಮಾನ* *ಕಾಡುಗಳಲ್ಲಿ ಹುಲಿಗಳ…