ಸೋಮೇಶ್ವರಪುರ ಮತ್ತು ಅಳಗಂಚಿ ಗ್ರಾಮದ ಹಲವಾರು ದಲಿತರ ಮುಖಂಡರುಗಳು ಬಿಜೆಪಿ ಸೇರ್ಪಡೆ

ನಂದಿನಿ ಮೈಸೂರು

ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ವಿ. ಸೋಮಣ್ಣನವರ ನೇತೃತ್ವವನ್ನು ಒಪ್ಪಿ ಸೋಮೇಶ್ವರಪುರ ಮತ್ತು ಅಳಗಂಚಿ ಗ್ರಾಮದ ಹಲವಾರು ದಲಿತರ ಮುಖಂಡರುಗಳು ಬಿಜೆಪಿ ಪಕ್ಷದ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಂಜುಳರವರು.ಗ್ರಾಮ ಪಂಚಾಯಿತಿ ಸದಸ್ಯರಾ
ಮ ಸೇರಿದರು.ಕಾಯ೯ಕ್ರಮದಲ್ಲಿ ಜಿಲ್ಲಾ ಎಸ್ ಸಿ ಮೋರ್ಚ ಅಧ್ಯಕ್ಷ ರಾದ ಸಿ ಎಂ ಮಹದೇವಯ್ಯರವರು.ವರುಣಾ ಮಂಡಲ ಎಸ್ ಸಿ ಮೋರ್ಚ ಅಧ್ಯಕ್ಷರಾದ ಎಸ್ ರಾಜೇಂದ್ರರವರು.ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ರವರು.ಶಿವಯ್ಯ.ಮಹದೇವಸ್ವಾಮಿ ಹಾಗೂ ಇತರೆ ಮುಖಂಡರುಗಳು ಹಾಜರಿದ್ದರು.

Leave a Reply

Your email address will not be published. Required fields are marked *