ಯಶವಂತಪುರ, ಚಿಕ್ಕಬರಾಗಿ, ದೊಡ್ಡಬರಾಗಿ, ಮುತುಕನಮೂಲೆ, ಶಿವಪುರದಲ್ಲಿ ಎ.ಎಂ.ಬಾಬುನಾಯಕ ಬಿರುಸಿನ ಪ್ರಚಾರ

ನಂದಿನಿ ಮೈಸೂರು

ಹೆಚ್ ಡಿ ಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿರುವ ಎ.ಎಂ.ಬಾಬುನಾಯಕ ರವರು ಯಶವಂತಪುರ, ಚಿಕ್ಕಬರಾಗಿ, ದೊಡ್ಡಬರಾಗಿ, ಮುತುಕನಮೂಲೆ, ಶಿವಪುರ, ಎಂ ಸಿ ತಳಲು ,ಎತ್ತಿಗೆ ಗ್ರಾಮಕ್ಕೆ ಭೇಟಿ ನೀಡಿ ಬಿರುಸಿನ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಯಜಮಾನರು, ಯುವಕರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *