ಬಸವರಾಜಪ್ಪರನ್ನ ಅಭಿನಂಧಿಸಿದ ಶಂಕರೇಗೌಡ

 

ಎಚ್.ಡಿ.ಕೋಟೆ:16 ಸೆಪ್ಟೆಂಬರ್ 2021

ನ@ದಿನಿ

ಎಚ್ ಡಿ ಕೋಟೆ ತಾಲ್ಲೂಕಿನ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ವೀರಶೈವ ಸಮಾಜದ ಮೊತ್ತ ಬಸವರಾಜಪ್ಪ ಅವರನ್ನು ಹಂಚೀಪುರ ಗ್ರಾಮದ ಯುವ ಮುಖಂಡ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯ ಟಿಕೆಟ್ ಆಕಾಂಕ್ಷಿ ಶಂಕರೇಗೌಡ ಅಭಿನಂದಿಸಿದ್ರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಬಿನಿ ಕಾಶಿಪತಿ, ವೀರಶೈವ ಲಿಂಗಾಯಿತ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಅಭಿ, ಅಂತರಸಂತೆ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಕಟ್ಟೆಮನುಗನಹಳ್ಳಿ ಲೋಕೇಶ್ ಬಸವ ಬಳಗದ ಅಧ್ಯಕ್ಷ ಕೆಂಡಗಣ್ಣಸ್ವಾಮಿ ಗುರುಸ್ವಾಮಿ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *