ನಂದಿನಿ ಮೈಸೂರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿ ಬಯೋಪಿಕ್ ಸಿನಿಮಾ ಶೀಘ್ರದಲ್ಲೇ ಸೆಟ್ಟೆರಲಿದೆ. ಎಂ ಎಸ್ ಕ್ರಿಯೇಟಿವ್ ವರ್ಕ್ಸ್ ಬ್ಯಾನರ್…
Month: March 2023
ಕರ್ನಾಟಕದಲ್ಲಿ ಭಾಜಪ ಪೂರ್ಣ ಬಹುಮತದೊಂದಿಗೆ ಅಭೂತಪೂರ್ವ ಜಯ ಸಾಧಿಸಲಿದೆ – ಅಮಿತ್ ಶಾ
*ಕರ್ನಾಟಕದಲ್ಲಿ ಭಾಜಪ ಪೂರ್ಣ ಬಹುಮತದೊಂದಿಗೆ ಅಭೂತಪೂರ್ವ ಜಯ ಸಾಧಿಸಲಿದೆ – ಅಮಿತ್ ಶಾ* ಮೇ 10 ರಂದು ನಡೆಯಲಿರುವ 224 ಸ್ಥಾನಗಳ…
ರಸ್ತೆ ಅಪಘಾತ ಅಂಬುಲೆನ್ಸ್ ಬಾರದ ಹಿನ್ನಲೆ ಸರಿಯಾದ ಸಮಯಕ್ಕೆ ವ್ಯಕ್ತಿಯನ್ನ ಆಸ್ಪತ್ರೆಗೆ ಕರೆದಂತ ಎಚ್ ಡಿ ಕೋಟೆ ಹೊಯ್ಸಳ ಪೊಲೀಸ್ ಸಿಬ್ಬಂದಿ
ನಂದಿನಿ ಮೈಸೂರು ಹೆಚ್ ಡಿ ಕೋಟೆ ತೌನಿನ ಆದಿಚುಂಚನಗಿರಿ ಕಾಲೇಜಿನ ಮುಂದೆ ಕಾರು ಒಂದು ರಸ್ತೆಯ ಬದಿ ನಡೆದು ಹೋಗುತ್ತಿದ್ದ ನಿಂಗೇಗೌಡ…
ಕರ್ನಾಟಕ ಚುನಾವಣೆಗೆ ಗ್ರೀನ್ ಸಿಗ್ನಲ್ ಮೇ 10 ಮತದಾನ ಮೇ 13 ರಿಸೆಲ್ಟ್
ನಂದಿನಿ ಮೈಸೂರು ಕರ್ನಾಟಕ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಮೇ 10 ರಂದು ಮತದಾನ ನಡೆಯಲಿದೆ. ನಂತರ ವಿಧಾನ ಸಭಾ ಚುನಾವಣೆ…
ಕೆಲವೇ ಕ್ಷಣಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾ ಪಟ್ಟಿ ಘೋಷಣೆ ಸಾಧ್ಯತೆ
ನಂದಿನಿ ಮೈಸೂರು ಹೊಸದಿಲ್ಲಿಯಲ್ಲಿ ಇಂದು ಬೆಳಗ್ಗೆ 11.30 ಕ್ಕೆ ಕೇಂದ್ರ ಚುನಾವಣಾ ಆಯುಕ್ತರ ಸುದ್ದಿಗೋಷ್ಠಿ… ಕರ್ನಾಟಕ ವಿಧಾನಸಭಾ ಚುನಾವಣಾ ವೇಳ ಪಟ್ಟಿ…
ಮೈವಿವಿ ಕುಲಪತಿ ಲೋಕನಾಥ್ ರವರಿಗೆ ಅಭಿನಂದಿಸಿದ ಕರ್ನಾಟಕ ರಾಜ್ಯ ನೌಕರರ ಸಂಘ ಮೈಸೂರು ಜಿಲ್ಲಾ ಶಾಖೆ
ನಂದಿನಿ ಮೈಸೂರು ಮೈಸೂರು ವಿಶ್ವವಿದ್ಯಾನಿಲಯಕ್ಕೆ ನೂತನವಾಗಿ ಕುಲಪತಿಗಳಾಗಿ ನೇಮಕಗೊಂಡಿರುವ ಲೋಕನಾಥ್ ರವರಿಗೆ ಕರ್ನಾಟಕ ರಾಜ್ಯ ನೌಕರರ ಸಂಘ ಜಿಲ್ಲಾ ಶಾಖೆ ಮೈಸೂರು…
ಆಧಾರ್ ಕಾರ್ಡ್ ನೊಂದಿಗೆ ಪಾನ್‌ಕಾರ್ಡ್ ಲಿಂಕ್ ಮಾಡುವ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.(ಶುಲ್ಕಸಹಿತ)
ನಂದಿನಿ ಮೈಸೂರು ಆಧಾರ್ ಕಾರ್ಡ್ ನೊಂದಿಗೆ ಪಾನ್‌ಕಾರ್ಡ್ ಲಿಂಕ್ ಮಾಡುವ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.(ಶುಲ್ಕಸಹಿತ)
ಬಿಜೆಪಿಯಂತಹ ಕೆಟ್ಟ ಸರ್ಕಾರ ಬರಲು ಕಾಂಗ್ರೆಸ್ ಪಕ್ಷದವರೇ ಕಾರಣ
ನಂದಿನಿ ಮೈಸೂರು ಬಿಜೆಪಿಯಂತಹ ಕೆಟ್ಟ ಸರ್ಕಾರ ಬರಲು ಕಾಂಗ್ರೆಸ್ ಪಕ್ಷದವರೇ ಕಾರಣ.ಕಾಂಗ್ರೆಸ್ ಪಕ್ಷ 70 ರಿಂದ 75 ಕ್ಷೇತ್ರಗಳನ್ನು ದಾಟಲು ಸಾಧ್ಯವಿಲ್ಲ…
ಜೆಡಿಎಸ್ ರಾಜ್ಯ ವಕ್ತಾರರಾಗಿ ವಕೀಲ ಎನ್.ಆರ್.ರವಿಚಂದ್ರೇಗೌಡ ಮರು ನಾಮಕರಣ
ನಂದಿನಿ ಮೈಸೂರು ಜಾತ್ಯಾತೀತ ಜನತಾ ದಳದ ರಾಜ್ಯ ವಕ್ತಾರರಾಗಿ ವಕೀಲ ಎನ್.ಆರ್.ರವಿಚಂದ್ರೇಗೌಡರವರನ್ನ ಮರು ನಾಮಕರಣ ಮಾಡಲಾಗಿದೆ.ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನೇಮಕಾತಿ…
ಸಾರಾ ನಿಧಿ ಗಾರ್ಮೆಂಟ್ಸ್ ಉದ್ಘಾಟಿಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ
ನಂದಿನಿ ಮೈಸೂರು ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳ ವ್ಯಾಪ್ತಿಯ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ, ಕೆ.ಆರ್.ನಗರ ತಾಲ್ಲೂಕು,…