ಜೆಡಿಎಸ್ ರಾಜ್ಯ ವಕ್ತಾರರಾಗಿ ವಕೀಲ ಎನ್.ಆರ್.ರವಿಚಂದ್ರೇಗೌಡ ಮರು ನಾಮಕರಣ

ನಂದಿನಿ ಮೈಸೂರು

ಜಾತ್ಯಾತೀತ ಜನತಾ ದಳದ ರಾಜ್ಯ ವಕ್ತಾರರಾಗಿ ವಕೀಲ ಎನ್.ಆರ್.ರವಿಚಂದ್ರೇಗೌಡರವರನ್ನ ಮರು ನಾಮಕರಣ ಮಾಡಲಾಗಿದೆ.ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನೇಮಕಾತಿ ಆದೇಶ ಪತ್ರವನ್ನು ರವಿಚಂದ್ರೇಗೌಡರಿಗೆ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *