ಅಸಂಘಟಿತ ಕಾರ್ಮಿಕ ವಿಭಾಗದ ಮೈಸೂರು ನಗರ, ಜಿಲ್ಲೆಯ ಉಪಾಧ್ಯಕ್ಷರಾಗಿ ಎಂ.ಡಿ.ಇಮ್ರಾನ್ ಪಾಷಾ ನೇಮಕ

ನಂದಿನಿ ಮೈಸೂರು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಅನುಮೋದನೆ ಮೇರೆಗೆ, ರಾಜ್ಯ ಉಪಾಧ್ಯಕ್ಷ ಸುನೀಲ್ ನಾರಾಯಣ್ ಹಾಗೂ ಮೈಸೂರು ಜಿಲ್ಲಾಧ್ಯಕ್ಷರಾದ…

ಕಾರ್ಯಕರ್ತನ ದ್ವಿಚಕ್ರ ವಾಹನ ಏರಿ ಜನರ ಸಮಸ್ಯೆ ಆಲಿಸಿದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ

ಸುತ್ತೂರು ನಂಜುಂಡ ನಾಯಕ/ನಂದಿನಿ ಮೈಸೂರು ವರುಣ ಕ್ಷೇತ್ರದ ಮೆಲ್ಲಳ್ಳಿ ಗ್ರಾಮದ ಕಾರ್ಯಕರ ಪ್ರಶಾಂತ್ ಅವರ ದ್ವಿಚಕ್ರ ವಾಹನ ಏರಿದ ಶಾಸಕ ಡಾ.ಯತೀಂದ್ರ…

ವಿಜಯಪುರದಲ್ಲಿ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ರಕ್ತದಾನ ಮಾಡಿದ ಮೈಸೂರಿನ ಪತ್ರಕರ್ತರು

Nandini Mysore ನಂದಿನಿ ‌ಮೈಸೂರು #Blood camp 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ರಕ್ತದಾನ ಮಾಡಿದ ಮೈಸೂರಿನ ಪತ್ರಕರ್ತರು |mys…

ಎಂಟಿಆರ್, ಅಕ್ಷಯ ಪಾತ್ರದ ಸಹಯೋಗದಲ್ಲಿ ಕುಂಬಾರಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಪುನರಾರಂಭ

ನಂದಿನಿ ಮೈಸೂರು MTR ಫುಡ್ಸ್ ಮತ್ತು ದಿ ಅಕ್ಷಯ ಪಾತ್ರ ಫೌಂಡೇಶನ್ ಮಿಡ್-ಡೇ ಮೀಲ್ ಅನ್ನು ಪ್ರಾರಂಭಿಸಲು ಪಾಲುದಾರರು ಪಿಎಂ ಪೋಶನ್…

ಇಲವಾಲದಲ್ಲಿ ಕಲಿಕಾ ಹಬ್ಬ ಉದ್ಘಾಟಿಸಿದ ಶಾಸಕ ಜಿಟಿ ದೇವೇಗೌಡ

ನಂದಿನಿ ಮೈಸೂರು ಮೈಸೂರು ತಾಲೂಕಿನ ಇಲವಾಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲಾ ಮಟ್ಟದ ಕಲಿಕಾ…

ರೈತ ಕಲ್ಯಾಣ ಸಂಘದ ಕಾರ್ಯಕಾರಿಣಿ ಸಭೆ ಅನ್ನದಾತರ ಅಭಿವೃದ್ದಿ ಕುರಿತು ಚರ್ಚೆ

ನಂದಿನಿ ಮೈಸೂರು: ರೈತ ಕಲ್ಯಾಣದ ನಡಿಗೆ, ಅನ್ನದಾತರ ಅಭಿವೃದ್ಧಿ ಕಡೆಗೆ ಎಂಬ ಪ್ರಮಾಣದೊಂದಿಗೆ ಭಾನುವಾರ ರಾಜ್ಯ ರೈತ ಕಲ್ಯಾಣ ಸಂಘದ ಕಾರ್ಯಕರ್ತರು…

ಕೇಂದ್ರ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು:ಪ್ರೊ.ಸದಾಶಿವೇಗೌಡ

ನಂದಿನಿ ಮೈಸೂರು: ಕೇಂದ್ರ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿರುವುದಕ್ಕೆ ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲ ಪ್ರೊ.ಸದಾಶಿವೇಗೌಡ ಶ್ಲಾಘಿಸಿದ್ದಾರೆ.…

ಸಮಾಜದ ಪರಿವರ್ತನೆ ಮೂಲ ಗುರು ಮಡಿವಾಳ ಮಾಚಿ ದೇವ: ಟಿ.ಎಸ್.ಶ್ರೀ ವತ್ಸ

ನಂದಿನಿ ಮೈಸೂರು: ಮಡಿವಾಳ ಮಾಚಿ ದೇವರ ಜಯಂತಿಯನ್ನು ಬಾ.ಜ.ಪ.ನಗರ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಆಚರಿಸಲಾಯಿತು. ನಂತರ ಮಾತನಾಡಿದ ಕೌಟಿಲ್ಯ ರಘು…

ಕೀಳನಪುರ ಶಾಲೆಗೆ ಅಡಿಗೆಯ ಪರಿಕರಗಳನ್ನ ಕೊಡುಗೆಯಾಗಿ ನೀಡಿದ ಡಾ.ಸಹನಾ ರೇವಣ್ಣ

ನಂದಿನಿ ಮೈಸೂರು              ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ , ಕೀಳನಪುರ, ಮೈಸೂರು ಗ್ರಾಮಾಂತರ…