ನಂದಿನಿ ಮೈಸೂರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ , ಕೀಳನಪುರ, ಮೈಸೂರು ಗ್ರಾಮಾಂತರ ಶಾಲೆಗೆ ಸುಮಾರು 15,000 ರೂ ಬೆಲೆ ಬಾಳುವ ಅಡಿಗೆಯ ಪರಿಕರಗಳನ್ನು ಕುಮಾರಿ ಡಾ. ಸಹನಾ ರೇವಣ್ಣರವರು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಹುಣಸೂರು ಬಿಇಒ ಶ್ರೀ ರೇವಣ್ಣ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರದ ಶ್ರೀ ಲಿಂಗರಾಜು, ಗ್ರಾಮದ ಮುಖಂಡರಾದ ಶ್ರೀ ಮಹದೇವಪ್ಪ, ಶಾಲೆಯ ಮುಖ್ಯ ಶಿಕ್ಷಕರಾದ ಮಾಲಂಗಿ ಸುರೇಶ್, ಡಯಟ್ ಉಪನ್ಯಾಸಕಿ ಶ್ರೀಮತಿ ಜಯಂತಿ, ಎಸ್ ಡಿ ಎಂ ಸಿ ಅಧ್ಯಕ್ಷರು, ಸಹ ಶಿಕ್ಷಕರು ಮತ್ತು ಅಡಿಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.