8 ಕ್ಷೇತ್ರ ಕೈ ವಶ,ಜೆಡಿಎಸ್ ನಲ್ಲಿ ಅಪ್ಪ ಮಗನ ಗೆಲುವು ಒಂದು ಕಮಲ ಅರಳಿಸಿದ ಶ್ರೀವತ್ಸ

ಸ್ಪೇಷಲ್ ವರದಿ:ನಂದಿನಿ ಮೈಸೂರು

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ

ಅಭ್ಯರ್ಥಿಗಳು;ಪಕ್ಷ;ಪಡೆದ ಮತ

ಕೆ.ವೆಂಕಟೇಶ್;ಕಾಂಗ್ರೆಸ್;85,944

ಕೆ.ಮಹದೇವ್;ಜೆಡಿಎಸ್;66,269

ಸಿ.ಎಚ್.ವಿಜಯಶಂಕರ್;ಬಿಜೆಪಿ;7,371

ರಾಜಶೇಖರ್;ಆಮ್‌ ಆದ್ಮಿ ಪಾರ್ಟಿ;1,533

ಪ್ರದೀಪ ಸಿ.ಎಸ್.;ಬಹುಜನ ಸಮಾಜ ಪಾರ್ಟಿ;967

ಗುರುಮೂರ್ತಿ;ಕರ್ನಾಟಕ ರಾಷ್ಟ್ರ ಸಮಿತಿ;716

ಶ್ರೀನಿವಾಸ;ಪಕ್ಷೇತರ;646

ನವೀನ್‌ಕುಮಾರ್‌ ಪಿ.ಎಸ್.;ಉತ್ತಮ ಪ್ರಜಾಕೀಯ ಪಾರ್ಟಿ;506

ಸುಬ್ರಹ್ಮಣ್ಯ ಬಿ.ಎಸ್.;ಪಕ್ಷೇತರ;409

ಕಿರಣ್‌ಕುಮಾರ್‌ ಎಚ್‌.ಜೆ.;ಪಕ್ಷೇತರ;221

ನೋಟಾ;621

 

ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರ

ಅಭ್ಯರ್ಥಿಗಳು;ಪಕ್ಷ;ಪಡೆದ ಮತ

ಡಿ.ರವಿಶಂಕರ್‌;ಕಾಂಗ್ರೆಸ್;1,04,502

ಸಾ.ರಾ.ಮಹೇಶ್;ಜೆಡಿಎಸ್;78,863

ಹೊಸಹಳ್ಳಿ ವೆಂಕಟೇಶ್;ಬಿಜೆಪಿ;2,350

ಭರತ್‌ಕುಮಾರ್‌;ಬಹುಜನ ಸಮಾಜ ಪಾರ್ಟಿ;545

ಮುರುಗೇಶ;ಆಮ್‌ ಆದ್ಮಿ ಪಾರ್ಟಿ;1,120

ಮೋಹನ್ ಕೆ.;ಉತ್ತಮ ಪ್ರಜಾಕೀಯ ಪಾರ್ಟಿ;380

ಪರಮೇಶ;ಕರ್ನಾಟಕ ರಾಷ್ಟ್ರ ಸಮಿತಿ;276

ಶಿವುಗೌಡ;ಪಕ್ಷೇತರ;266

ನೋಟಾ:539

 

ಹುಣಸೂರು ವಿಧಾನಸಭಾ ಕ್ಷೇತ್ರ

ಅಭ್ಯರ್ಥಿಗಳು;ಪಕ್ಷ;ಪಡೆದ ಮತ

ಜಿ.ಡಿ.ಹರೀಶ್‌ ಗೌಡ;ಜೆಡಿಎಸ್;94,666

ಎಚ್‌.ಪಿ.ಮಂಜುನಾಥ್‌;ಕಾಂಗ್ರೆಸ್;92,254

ದೇವರಹಳ್ಳಿ ಸೋಮಶೇಖರ್‌(ಬಿಜೆಪಿ);6,258

ರವಿಕುಮಾರ್ ಜಿ.;ಆಮ್ ಆದ್ಮಿ ಪಾರ್ಟಿ;2,912

ಪ್ರಸನ್ನಕುಮಾರ್;ಬಹುಜನ ಸಮಾಜ ಪಾರ್ಟಿ;975

ಸುನೀಲ್ ಡಿ.ಎನ್.;ಉತ್ತಮ ಪ್ರಜಾಕೀಯ ಪಾರ್ಟಿ;654

ತಿಮ್ಮ ಭೋವಿ;(ಕರ್ನಾಟಕ ರಾಷ್ಟ್ರ ಸಮಿತಿ);761

ಸೈಯದ್ ಅನೀಫ್;ಪಕ್ಷೇತರ;401

ಲೋಕೇಶ್ ಬಿ.ಎಲ್.;ಪಕ್ಷೇತರ;332

ಚನ್ನೇಗೌಡ;ಪಕ್ಷೇತರ;449

ಎಚ್‌.ಬಿ.ರಾಜೇಂದ್ರ;ಪಕ್ಷೇತರ;178

ಉಮೇಶ್;ಪಕ್ಷೇತರ;212

ನೋಟಾ;894

 

ಎಚ್‌.ಡಿ.ಕೋಟೆ ಕ್ಷೇತ್ರ (ಎಸ್‌ಟಿ ಮೀಸಲು)

ಅಭ್ಯರ್ಥಿಗಳು;ಪಕ್ಷ;ಪಡೆದ ಮತ

ಅನಿಲ್ ಚಿಕ್ಕಮಾದು;ಕಾಂಗ್ರೆಸ್;84,359

ಕೆ.ಎಂ.ಕೃಷ್ಣನಾಯಕ;ಬಿಜೆಪಿ;49,420

ಜಯಪ್ರಕಾಶ್ ಸಿ.;ಜೆಡಿಎಸ್;43,519

ಎಚ್‌.ಎನ್.ಶಿವಣ್ಣ;ಬಿಎಸ್ಪಿ;885

ನಾಗೇಶ ಎಚ್‌.ಎಂ.;ಉತ್ತಮ ಪ್ರಜಾಕೀಯ ಪಾರ್ಟಿ;567

ಶಿವಪ್ಪ ಎಚ್‌.ಎಂ.;ಕರ್ನಾಟಕ ರಾಷ್ಟ್ರ ಸಮಿತಿ;200

ಕೆ.ವಿ.ರಾಜು;ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ);209

ಸಣ್ಣನಾಯಕ;ಪಕ್ಷೇತರ;671

ಎಂ.ಎಸ್.ಶಿವಕುಮಾರ್;ಪಕ್ಷೇತರ;434

ಜಿ.ಎನ್.ದೇವದತ್ತ;‍ಪಕ್ಷೇತರ;218

ಗಿರಿಜಾಂಬಾ;ಪಕ್ಷೇತರ;274

ಎ.ಎಂ.ಬಾಬು;ಪಕ್ಷೇತರ;431

ನೋಟ;1,184

 

ನಂಜನಗೂಡು ಕ್ಷೇತ್ರ (ಎಸ್‌ಸಿ ಮೀಸಲು)

ಅಭ್ಯರ್ಥಿಗಳು;ಪಕ್ಷ;ಪಡೆದ ಮತ

ದರ್ಶನ್‌ ಧ್ರುವನಾರಾಯಣ;ಕಾಂಗ್ರೆಸ್;1,09,125

ಬಿ.ಹರ್ಷವರ್ಧನ್;ಬಿಜೆಪಿ;61,518

ಶ್ರೀಕಂಠ;ಬಹುಜನ ಸಮಾಜ ಪಾರ್ಟಿ;902

ಮಾದೇಶನ್ ಆರ್.;ಕರ್ನಾಟಕ ರಾಜ್ಯ ಪ್ರಗತಿ ಪಕ್ಷ;453

ಎಂ.ಪಿ.ವಿಜಯ್‌ಕುಮಾರ್‌;ಕರ್ನಾಟಕ ರಾಷ್ಟ್ರ ಸಮಿತಿ;164

ಎಚ್‌.ಹನುಮಯ್ಯ;ಆಮ್‌ ಆದ್ಮಿ ಪಾರ್ಟಿ;483

ಗೋವಿಂದರಾಜು;ಪಕ್ಷೇತರ;150

ಜಿ.ಡಿ.ರಾಜಗೋಪಾಲ;ಪಕ್ಷೇತರ;159

ವಿದ್ಯಾಸಾಗರ್ ಬಿ.;ಪಕ್ಷೇತರ;269

ಸುಬ್ಬಯ್ಯ;ಪಕ್ಷೇತರ;317

ಆನಂದ್ ಜೀವನ್‌ರಾಂ;ಪಕ್ಷೇತರ;126

ಎಚ್.ಕೆ.ಸ್ವಾಮಿ ಹರದನಹಳ್ಳಿ;ಪಕ್ಷೇತರ;746

ನೋಟಾ;1,452

 

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ

ಅಭ್ಯರ್ಥಿಗಳು;ಪಕ್ಷ;ಪಡೆದ ಮತ

ಜಿ.ಟಿ.ದೇವೇಗೌಡ;ಜೆಡಿಎಸ್;1,04,873

ಮಾವಿನಹಳ್ಳಿ ಸಿದ್ದೇಗೌಡ;ಕಾಂಗ್ರೆಸ್;79,373

ವಿ.ಕವೀಶ್‌ ಗೌಡ;ಬಿಜೆಪಿ;51,318

ಜಯಶಂಕರ್‌ ಜೆ.;ಬಹುಜನ ಸಮಾಜ ಪಾರ್ಟಿ;1,393

ಶಿವಣ್ಣ ಬಿ.;ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ);297

ಎಸ್.ಹರೀಶ್;ಉತ್ತಮ ಪ್ರಜಾಕೀಯ ಪಾರ್ಟಿ;2,219

ಕಿರಣ್ ನಾಗೇಶ್ ಕಲ್ಯಾಣಿ;ಆಮ್‌ ಆದ್ಮಿ ಪಾರ್ಟಿ;1,890

ಎಂ.ಎಸ್.ಪ್ರವೀಣ್;ಕರ್ನಾಟಕ ರಾಷ್ಟ್ರ ಸಮಿತಿ;1,070

ಸಿದ್ದೇಗೌಡ;ಪಕ್ಷೇತರ;348

ಸುರೇಶ್;ಪಕ್ಷೇತರ;328

ಜಿ.ಎಂ.ಮಹದೇವ;ಪಕ್ಷೇತರ;323

ಎಂ.ರಂಗಸ್ವಾಮಿ;ಪಕ್ಷೇತರ;632

ಎಂ.ನಾಗರಾಜು;ಪಕ್ಷೇತರ;240

ಎಂ.ಎಂ.ಮಹೇಶ್ ಗೌಡ;ಪಕ್ಷೇತರ;594

ನೋಟಾ;2,220

 

ಕೃಷ್ಣರಾಜ ವಿಧಾನಸಭಾ ಕ್ಷೇತ್ರ

ಅಭ್ಯರ್ಥಿಗಳು;ಪಕ್ಷ;ಪಡೆದ ಮತ

ಟಿ.ಎಸ್.ಶ್ರೀವತ್ಸ;ಬಿಜೆಪಿ;73,670

ಎಂ.ಕೆ.ಸೋಮಶೇಖರ್‌;ಕಾಂಗ್ರೆಸ್;66,457

ಕೆ.ವಿ.ಮಲ್ಲೇಶ್;ಜೆಡಿಎಸ್;5,027

ಸಿ.ಶ್ರೀನಿವಾಸಪ್ರಸಾದ್;ಬಿಎಸ್ಪಿ;793

ಜಯಶ್ರೀ ವೈ.;ಆಮ್ ಆದ್ಮಿ ಪಾರ್ಟಿ;420

ಸಂಧ್ಯಾ ಪಿ.ಎಸ್.;ಎಸ್‌ಯುಸಿಐಸಿ;115

ಲಿಂಗರಾಜು ಎಂ.;ಇಂಡಿಯನ್‌ ಮೂವ್‌ಮೆಂಟ್ ಪಾರ್ಟಿ;187

ಸುಮಲತಾ ಎಸ್.;ಉತ್ತಮ ಪ್ರಜಾಕೀಯ ಪಾರ್ಟಿ;1,159

ಸೋಮಸುಂದರ್ ಕೆ.ಎಸ್.;ಕರ್ನಾಟಕ ರಾಷ್ಟ್ರ ಸಮಿತಿ;238

ಆರ್‌.ರೋಹಿತ್‌ಕುಮಾರ್;ಪಕ್ಷೇತರ;100

ತೇಜಸ್ವಿ ನಾಗಲಿಂಗಸ್ವಾಮಿ;ಪಕ್ಷೇತರ;119

ಸುಂಡಹಳ್ಳಿ ಸೋಮಶೇಖರ್;ಪಕ್ಷೇತರ;103

ಎಚ್‌.ಎನ್.ಪಾರ್ಥಸಾರಥಿ;ಪಕ್ಷೇತರ;124

ಉದಯಶಂಕರ್‌ ಎಚ್‌.‍ಪಿ.;ಪಕ್ಷೇತರ;86

ಎಸ್.ಪ್ರಕಾಶ್ ಪ್ರಿಯದರ್ಶನ್;ಪಕ್ಷೇತರ;100

ಅಮಿತಾಬ್;ಪಕ್ಷೇತರ;79

ಎ.ಎಸ್.ಸತೀಶ್;ಪಕ್ಷೇತರ;239

ನೋಟಾ;1,306

 

ಚಾಮರಾಜ ವಿಧಾನಸಭಾ ಕ್ಷೇತ್ರ

ಅಭ್ಯರ್ಥಿಗಳು;ಪಕ್ಷ;ಪಡೆದ ಮತ

ಕೆ.ಹರೀಶ್‌ ಗೌಡ;ಕಾಂಗ್ರೆಸ್;72,931

ಎಲ್.ನಾಗೇಂದ್ರ;ಬಿಜೆಪಿ;68,837

ಎಚ್‌.ಕೆ.ರಮೇಶ್;ಜೆಡಿಎಸ್;4,549

ಚಂದ್ರಶೇಖರ್;ಬಿಎಸ್ಪಿ;363

ಪಿ.ಪಂಚಲಿಂಗು;ಕಂಟ್ರಿ ಸಿಟಿಜನ್ ಪಾರ್ಟಿ;63

ಡಾ.ಪಿ.ಕೆ.‍ಪರಮೇಶ್;ಕರ್ನಾಟಕ ರಾಷ್ಟ್ರ ಸಮಿತಿ;287

ಸೀಮಾ ಜಿ.ಎಸ್.;ಎಸ್‌ಯುಸಿಐಸಿ;80

ಪ್ರಭಾ ವಿ.;ಉತ್ತಮ ಪ್ರಜಾಕೀಯ ಪಾರ್ಟಿ;907

ಮಾಲವಿಕ ಗುಬ್ಬಿವಾಣಿ;ಆಮ್‌ ಆದ್ಮಿ ಪಾರ್ಟಿ;789

ಟಿ.ಎಸ್.ಸುರೇಶ್;ಪಕ್ಷೇತರ;163

ಮನೋಜ್‌ಕುಮಾರ್‌ ಎಂ.;ಪಕ್ಷೇತರ;145

ಸಲೀಂ ಅಹಮದ್;ಪಕ್ಷೇತರ;91

ಸಿದ್ದರಾಜು ಎಚ್‌.ಡಿ.;ಪಕ್ಷೇತರ;106

ಆರ್‌.ಯೋಗನರಸಿಂಹಮೂರ್ತಿ;ಪಕ್ಷೇತರ;123

ನೋಟಾ;1,181

 

ನರಸಿಂಹರಾಜ ವಿಧಾನಸಭಾ ಕ್ಷೇತ್ರ

ಅಭ್ಯರ್ಥಿಗಳು;ಪಕ್ಷ;ಪಡೆದ ಮತ

ತನ್ವೀರ್‌ ಸೇಠ್;ಕಾಂಗ್ರೆಸ್; 83,480

ಎಸ್.ಸಂದೇಶ್ ಸ್ವಾಮಿ;ಬಿಜೆಪಿ;52,360

ಅಬ್ದುಲ್ ಮಜೀದ್;ಎಸ್‌ಡಿಪಿಐ;41,037

ಅಬ್ದುಲ್‌ ಖಾದರ್;ಜೆಡಿಎಸ್;3,548

ರೆಹನಾ ಬಾನು;ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ;134

ಧರ್ಮಶ್ರೀ;ಆಮ್‌ ಆದ್ಮಿ ಪಾರ್ಟಿ;696

ಖಲೀಲ್‌ ಉರ್ ರೆಹಮಾನ್ ಶರೀಫ್;ಆಲ್‌ ಇಂಡಿಯಾ ಮಹಿಳಾ ಎಂಪರ್‌ಮೆಂಟ್ ಪಾರ್ಟಿ;126

ವಿನೋದ್ ಚಾಕೋ;ರಿಪಬ್ಲಿಕನ್ ಪಾರ್ಟಿ ಆಫ್‌ ಇಂಡಿಯಾ;120

ಲೀಲಾ ಶಿವಕುಮಾರ್;ಉತ್ತಮ ಪ್ರಜಾಕೀಯ ಪಾರ್ಟಿ;786

ಸುಂದರ್ ಪ್ರೇಮ್‌ಕುಮಾರ್‌;ಕರ್ನಾಟಕ ರಾಷ್ಟ್ರ ಸಮಿತಿ;196

ಜಿ.ಲೋಕೇಶ್‌ಕುಮಾರ್‌;ಪಕ್ಷೇತರ;309

ಆರ್‌.ಸಿ.ರಾಜ್‌ (ವಸಂತಕುಮಾರ್);ಪಕ್ಷೇತರ;150

ಅಲಿಶಾನ್‌ ಎಸ್.;ಪಕ್ಷೇತರ;138

ನೀಲಕಂಠ ಎಂ.ಎನ್.;ಪಕ್ಷೇತರ;80

ಶಿವಣ್ಣ ಜಿ.ಬಿ.;ಪಕ್ಷೇತರ;346

ಲಿಂಗರಾಜ್‌ ಎಂ.;ಪಕ್ಷೇತರ;91

ರಾಬರ್ಟ್‌ ಇ.ಕೆವೆನ್‌ ರಾಗ್;ಪಕ್ಷೇತರ;235

ನೋಟಾ;1,209

 

ವರುಣ ವಿಧಾನಸಭಾ ಕ್ಷೇತ್ರ

ಅಭ್ಯರ್ಥಿಗಳು;ಪಕ್ಷ;ಪಡೆದ ಮತ

ಸಿದ್ದರಾಮಯ್ಯ;ಕಾಂಗ್ರೆಸ್‌;1,19,816

ವಿ.ಸೋಮಣ್ಣ;ಬಿಜೆಪಿ;73,653

ಡಾ.ಭಾರತೀಶಂಕರ್;ಜೆಡಿಎಸ್;1,037

ಎಂ.ಕೃಷ್ಣಮೂರ್ತಿ;ಬಹುಜನ ಸಮಾಜ ‍ಪಕ್ಷ;1,078

ರಾಜೇಶ್ (ಆಮ್ ಆದ್ಮಿ ಪಾರ್ಟಿ);564

ಎನ್.ಅಂಬರೀಷ್;ಕರ್ನಾಟಕ ಜನತಾ ಪಕ್ಷ;242

ಮಹದೇವಸ್ವಾಮಿ ಆರ್.;ಉತ್ತಮ ಪ್ರಜಾಕೀಯ ಪಕ್ಷ;414

ಕೆ.ನಾಗೇಶ್ ನಾಯ್ಕ;ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ);119

ರವಿಕುಮಾರ್‌ ಎಂ.;ಕರ್ನಾಟಕ ರಾಷ್ಟ್ರ ಸಮಿತಿ;220

ಪ್ಯಾರಿಜಾನ್‌ ಎಸ್.;ಪಕ್ಷೇತರ;388

ಎಂ.ಮಹೇಶ್;ಪಕ್ಷೇತರ;199

ಇ.ಚೇತನ್;ಪಕ್ಷೇತರ;286

ಅರುಣ್ ಲಿಂಗ;ಪಕ್ಷೇತರ;416

ಶಿವ ಇ.;ಪಕ್ಷೇತರ;160

ಡಾ.ಯು.‍ಪಿ.ಶಿವಾನಂದ;ಪಕ್ಷೇತರ;153

ನೋಟಾ;634

 

 

ತಿ.ನರಸೀಪುರ ಕ್ಷೇತ್ರ (ಎಸ್‌ಸಿ ಮೀಸಲು)

ಅಭ್ಯರ್ಥಿಗಳು;ಪಕ್ಷ;ಪಡೆದ ಮತ

ಡಾ.ಎಚ್‌.ಸಿ.ಮಹದೇವಪ್ಪ;ಕಾಂಗ್ರೆಸ್;77,884

ಎಂ.ಅಶ್ವಿನ್‌ಕುಮಾರ್‌;ಜೆಡಿಎಸ್;59,265

ಡಾ.ಎಂ.ರೇವಣ್ಣ;ಬಿಜೆಪಿ;20,389

ಆರ್‌.ರೇಣುಕಾ ಸುರೇಶ್;ಕಂಟ್ರಿ ಸಿಟಿಜನ್ ಪಾರ್ಟಿ;179

ಎಂ.ಡಿ.ಮಂಜುನಾಥ;ಕರ್ನಾಟಕ ರಾಷ್ಟ್ರ ಸಮಿತಿ;170

ಚಂದ್ರಪ್ಪ ಎನ್.;ರಾಣಿ ಚನ್ನಮ್ಮ ಪಾರ್ಟಿ;120

ಬಿ.ಆರ್.ಪುಟ್ಟಸ್ವಾಮಿ;ಬಹುಜನ ಸಮಾಜ ಪಾರ್ಟಿ;992

ಎ.ಎನ್.ಶಿವಲಿಂಗಪ್ಪ;ಸಮಾಜವಾದಿ ಜನತಾ ಪಾರ್ಟಿ (ಕರ್ನಾಟಕ);261

ಶ್ರೀನಿವಾಸ;ಇಂಡಿಯನ್ ಮೂವ್‌ಮೆಂಟ್ ಪಾರ್ಟಿ;255

ಸಿದ್ದರಾಜು ಎಂ.;ಆಮ್‌ ಆದ್ಮಿ ಪಾರ್ಟಿ;568

ಡಾ.ಆಲಗೂಡು ಎಸ್.ಚಂದ್ರಶೇಖರ್;ಪಕ್ಷೇತರ;334

ಕೆ.ಕೆಂಚಯ್ಯ;ಪಕ್ಷೇತರ;504

ನೋಟಾ;1,335

Leave a Reply

Your email address will not be published. Required fields are marked *