19ಕ್ಕೆ ಮೈಸೂರು ಜಿಲ್ಲಾ ಮಟ್ಟದ ಗ್ರಾಮೀಣಾ ಕ್ರೀಡಾಕೂಟ

ನಂದಿನಿ ಮೈಸೂರು

*19ಕ್ಕೆ ಮೈಸೂರು ಜಿಲ್ಲಾ ಮಟ್ಟದ ಗ್ರಾಮೀಣಾ ಕ್ರೀಡಾಕೂಟ*

ನೆಹರು ಯುವ ಕೇಂದ್ರ ಮೈಸೂರು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೈಸೂರು ಮತ್ತು ನವಚೇತನ ಸ್ಪೋರ್ಟ್ಸ್ ಆರ್ಗನೈಜೇಷನ್ ತುಂಬಲ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರು ಜಿಲ್ಲಾ ಮಟ್ಟದ ಗ್ರಾಮೀಣಾ ಕ್ರೀಡಾಕೂಟ ವನ್ನು ದಿನಾಂಕ 19/03/23 ನೇ ಭಾನುವಾರ ಟಿ. ನರಸೀಪುರ ತಾಲ್ಲೂಕಿನ ತುಂಬಲ ಗ್ರಾಮದ ನವಚೇತನ ಸ್ಪೋರ್ಟ್ಸ್ ಕ್ಲಬ್ ಅವರಣದಲ್ಲಿ ನಡೆಸಲಾಗುವುದು.

ಆಸಕ್ತಿಯುಳ್ಳ ತಂಡಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸಂಪರ್ಕಿಸಿ :ರೇವಣ್ಣ ಅಧ್ಯಕ್ಷರು ನವಚೇತನ ಸ್ಪೋರ್ಟ್ಸ್ ಕ್ಲಬ್ :9241416003, ಶಿವಸ್ವಾಮಿ 8722537142, ಜಗದೀಶ್ :+91 80501 56257

 

Leave a Reply

Your email address will not be published. Required fields are marked *