ಮಾ.19 ರಂದು ತಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರಸ್ವಾಮಿರವರಿಂದ ಪಂಚರತ್ನ ರಥಯಾತ್ರೆ

 

ನಂದಿನಿ ಮೈಸೂರು

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರ ಕನಸಿನ ಪಂಚರತ್ನ ಯೋಜನೆಯನ್ನು ಬೆಂಬಲಿಸೋಣ ಬನ್ನಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರು ಪಂಚರತ್ನ ರಥಯಾತ್ರೆ ಮೂಲಕ
ಮಾರ್ಚ್ 19 ರಂದು ತಿ.ನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.

ಪಂಚರತ್ನ ರಥಯಾತ್ರೆ ಸಂಚರಿಸುವ ಮಾರ್ಗ ಹೀಗಿದೆ.

ಮೊದಲಿಗೆ ತಲಕಾಡಿನಿಂದ ಆರಂಭವಾಗಿ ಮೂಗೂರು, ತಿ.ನರಸೀಪುರ ಟೌನ್ ಗೆ ಆಗಮಿಸಿ ಸೋಸಲೆ ಮಾರ್ಗವಾಗಿ ಬನ್ನೂರು ಟೌನ್ ನಲ್ಲಿ ಅಂತ್ಯಗೊಳ್ಳಲಿದೆ.

ಬನ್ನೂರಿನ ಫುಟ್ಬಾಲ್ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದ್ದು ಅಂತಿಮವಾಗಿ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶ್ವಿನ್ ಕುಮಾರ್ ರವರನ್ನ ಈ ಬಾರಿ ಬೆಂಬಲಿಸಿ ಎಂದು ಜನರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ.ಬಹಿರಂಗ ಸಭೆಯಲ್ಲಿ ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ.

 

Leave a Reply

Your email address will not be published. Required fields are marked *