ನಂದಿನಿ ಮೈಸೂರು
ದಿವಂಗತ ಡಾ.ಪುನೀತ್ ರಾಜ್ ಕುಮಾರ್ ರವರ ಹುಟ್ಟು ಹಬ್ಬದ ಅಂಗವಾಗಿ ತೊಣಚಿಕೊಪ್ಪಲು ಲಯನ್ಸ್ ವತಿಯಿಂದ 400 ಲಡ್ಡು ವಿತರಣೆ ಮಾಡಲಾಯಿತು.
ಮೈಸೂರಿನ ಟಿಕೆ ಲೇಔಟ್ ನಲ್ಲಿರುವ ಅರಳಿಮರದ ಕೆಳಗೆ ಅಪ್ಪು ಭಾವಚಿತ್ರವಿರಿಸಿ ಸ್ಮರಿಸಿದರು.ನಂತರ ಕಾಂಗ್ರೆಸ್ ಮುಖಂಡ ಹರೀಶ್ ಗೌಡ,ನಗರ ಪಾಲಿಕೆ ಸದಸ್ಯ ಗೋಪಿರವರು ಕೇಕ್ ಕತ್ತರಿಸಿ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಿದರು.
ಇದೇ ಸಂದರ್ಭದಲ್ಲಿ ಯುವ ಮುಖಂಡರಾದ ಪೈಲ್ವಾನ್ ಲಖನ್,ಪವನ್ ಸಿದ್ದರಾಮ,ಆನಂದ್,ರಾಜು,ಮಾಧು,ಶಿವು,ಅಭಿ,ಯಶು,ಜಾಕ್ಸನ್, ಮಂಜು, ಮೋನಿ, ಚಂದ್ರು,ಶಶಾಂಕ್, ಸುನೀ,ಗಿರಿ,ನಿತೀನ್ ಕಾಕರವಾಡಿ ವಿನಯ್, ಹರಿ,ಕಾರ್ತೀಕ್, ಜ್ಞಾನೇಶ್ ಸೇರಿದಂತೆ ತೊಣಚಿಕೊಪ್ಪಲ್ ಲಯನ್ಸ್ ಸದಸ್ಯರು ಅಭಿಮಾನಿಗಳು ಭಾಗಿಯಾಗಿದ್ದರು.