ಮೈ-ಕೊ ಸಂಸದ ಯದುವೀರ್ ರವರಿಗೆ ಅಭಿನಂದನೆ ತಿಳಿಸಿದ ಡಾ.ಈ.ಸಿ ನಿಂಗರಾಜೇಗೌಡ

ನಂದಿನಿ ಮೈಸೂರು

ನೂತನ ಸಂಸದರಾಗಿ ಆಯ್ಕೆಯಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಡಾ.ಈ.ಸಿ ನಿಂಗರಾಜೇಗೌಡರವರು ಅಭಿನಂದನೆ ತಿಳಿಸಿದ್ದಾರೆ.

ಮೈಸೂರು ಹಾಗೂ ಈ ನಾಡಿಗೆ ಅರಸರ ಕೊಡುಗೆ ಅಪಾರ. ಜನರ ಮನಸ್ಸಿನಲ್ಲಿ ಇಂದಿಗೂ ಗೌರವ ಇದೆ. ಈ ನಿಟ್ಟಿನಲ್ಲಿ ಜನರು ಯಾವುದೇ ಊಹಾಪೋಹಗಳು ಹಾಗೂ ಆಮಿಷಗಳಿಗೆ ಬಲಿಯಾಗದೆ 1. 39 ಲಕ್ಷ ಮತಗಳ ಅಂತರದಲ್ಲಿ ಯದುವೀರ್ ಅವರನ್ನು ಗೆಲ್ಲಿಸಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *