ಕಾವೇರಿ ಆಲೈಡ್ ಸೈನ್ಸಸ್ ಕಾಲೇಜು ಹಾಗೂ ಕಾವೇರಿ ಹಾರ್ಟ್ ಆಂಡ್ ಮಲ್ಟಿಸ್ಪೆಷಾಲಿಟೀ ಆಸ್ಪತ್ರೆ ಇದರ ಜಂಟಿ ಆಶ್ರಯದಲ್ಲಿ ರಾಜ್ಯಮಟ್ಟದ ಕಾರ್ಯಗಾರ,ಸಮ್ಮೇಳನ

ನಂದಿನಿ ಮೈಸೂರು

ಕಾವೇರಿ ಆಲೈಡ್ ಸೈನ್ಸಸ್ ಕಾಲೇಜು ಹಾಗೂ ಕಾವೇರಿ ಹಾರ್ಟ್ ಆಂಡ್ ಮಲ್ಟಿಸ್ಪೆಷಾಲಿಟೀ ಆಸ್ಪತ್ರೆ ಇದರ ಜಂಟಿ ಆಶ್ರಯದಲ್ಲಿ ರಾಜ್ಯಮಟ್ಟದ ಕಾರ್ಯಗಾರ ಮತ್ತು ಸಮ್ಮೇಳವನ್ನು ನಡೆಸಲಾಯಿತು.

ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ವತಿಯಿಂದ ನಡೆದ ಸಮ್ಮೇಳನದಲ್ಲಿ ಕರ್ನಾಟಕದ್ಯಾಂತ ವಿವಿಧ ಕಾಲೇಜುಗಳ ಸುಮಾರು ನೂರೈವತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾವೇರಿ ಸಂಸ್ಥೆಯ ಅರಿವಳಿಕೆ ಮತ್ತು ಶಾಸ್ತ್ರ ಚಿಕಿತ್ಸಾ ತಂತ್ರಜ್ಞಾನ ವಿಭಾಗದ ಆನುಭವಿ ತಜ್ಞರುಗಳು ಕಾರ್ಯಗಾರವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿರುವ ಡಾ. ರವಿಕುಮಾರ್ ರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಶಸ್ತ್ರಚಿಕಿತ್ಸಾ ತಂತ್ರಜ್ಞಾನದ ಇತ್ತೀಚಿನ ಪ್ರಗತಿಪರ ಉಪಕರಣಗಳ ಬಗೆಗಿನ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ವೇದಿಕೆಯ ಮೇಲೆ ಕಾವೇರಿ ಸಮೂಹ ಸಂಸ್ಥೆಗಳ
ಅಧ್ಯಕ್ಷ ರಾದ ಡಾ .ಚಂದ್ರಶೇಖರ್ ಜೆ.ಆರ್. ಡೀನ್ ಪ್ರೊ.ಶ್ರೀಕಂಠಸ್ವಾಮಿ ಎಸ್. ಕಾವೇರಿ ಅಲೇಡ್ ಹೆಲ್ತ್ ಸೈನ್ಸ್ ಸ್ ನ ಪ್ರಾಂಶುಪಾಲರಾದ ಡಾ.ಅರವಿಂದ್ ಆರ್. ಎಂ. , ಕನ್ಸ್ ಲ್ ಟೆಂಟ್ ಇಂಟೆನ್ಯಿವಿಸ್ಟ್ ಡಾ.ವೈದ್ಯನಾಥನ್ ಆರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *