ಸಿಗ್ಮಾ ಆಸ್ಪತ್ರೆಯಲ್ಲಿ ರೋಟರಿ ಸೌತ್ ಈಸ್ಟ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ

ನಂದಿನಿ ಮೈಸೂರು

*ಸಿಗ್ಮಾ ಆಸ್ಪತ್ರೆಯಲ್ಲಿ ರೋಟರಿ ಸೌತ್ ಈಸ್ಟ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ*

ಆಸ್ಪತ್ರೆಯ ನಿರ್ದೇಶಕರು ಮತ್ತು ಹಿರಿಯ ಮಕ್ಕಳ ತಜ್ಞರಾದ ಡಾ. ರಾಜೇಶ್ವರಿ ಮಾದಪ್ಪ ಮತ್ತು ಹಿರಿಯ ಮಕ್ಕಳ ತಜ್ಞರಾದ ಡಾ. ಕನ್ಯಾ ಎಂ ಎಸ್,ರವರ ನೇತೃತ್ವದಲ್ಲಿ 3 ದಿನಗಳ ಪಲ್ಸ್ ಪೋಲಿಯೋ ಕಾರ್ಯಕ್ರಮ ಪ್ರಾರಂಭಿಸಿದರು,ಈ ದಿನ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶ್ರೀ ಜ್ಞಾನ ಶಂಕರ್, ರೋಟರಿ ಸೌತ್ ಈಸ್ಟ್ ಅಧ್ಯಕ್ಷರಾದ ರೋ. ಮುರುಳಿಧರ್ , ಡಾ. ಸಂತೋಷ್, ಕಾರ್ಯದರ್ಶಿ ರೋ.ಗಿರೀಶ್, ಮತ್ತು ಇತರೆ ಸದಸ್ಯರುಗಳು ಹಾಜರಿದ್ದು, ಮತ್ತು ಇದೆ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಆಯುಕ್ತ ಅವರ ಪತ್ನಿ ಶ್ರೀಮತಿ ದೀಪ್ತಿ ದಿನೇಶ್ ಕುಮಾರ್ ರವರು ಸಹ ಪೋಲಿಯೋ ಹನಿಗಳನ್ನು ಹಾಕಿದರು.

Leave a Reply

Your email address will not be published. Required fields are marked *