ಮೈಸೂರು:1 ಮಾರ್ಚ್ 2022
ನಂದಿನಿ ಮೈಸೂರು
ಮೈಸೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಸಹಾಯಕ ನಿರ್ದೇಶಕರಾಗಿ ನೇಮಕಗೊಂಡಿರುವ ಟಿ.ಕೆ ಹರೀಶ್ ರವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರಾದ ಅಭಿಷೇಕ್. ಎನ್ ರವರು ಹೂಗುಚ್ಚ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಂಶೋಧಕರಾದ ಯಶವಂತ್ ಕುಮಾರ್, ತ್ಯಾಗರಾಜ್ ಮತ್ತಿತರರು ಇದ್ದರು.